ಬಟ್ಟೆ ಬಿಚ್ಚಿ ತಲೆದಿಂಬು ಸುತ್ತಿಕೊಳ್ಳುತ್ತಿರೋ ಹಾಟ್ ಬೆಡಗಿಯರು ; ಲಾಕ್ ಡೌನ್ ನಲ್ಲಿ ಮನೆಯಲ್ಲೇ ಸೆಲೆಬ್ರಿಟಿಗಳ ಪಿಲ್ಲೋ ಚಾಲೆಂಜ್, ಹಾಟ್ ಫೋಟೋಗಳನ್ನು ನೋಡಿ ಫೀದಾ ಆದ ಪಡ್ಡೆಗಳು..! – ಕಹಳೆ ನ್ಯೂಸ್
ಕೊರೋನಾ ಲಾಕ್ ಡೌನ್ ನಿಂದಾಗಿ ಸದ್ಯ ಮನೆಯಲ್ಲೇ ಇರುವವರು ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಚಾಲೆಂಜ್ ಗಳನ್ನು ಮಾಡುತ್ತಿದ್ದಾರೆ. 1 / 16 ಅದರಲ್ಲೂ ಸೆಲೆಬ್ರಿಟಿಗಳು ಸಹ ವಿಭಿನ್ನವಾದ ಸವಾಲುಗಳನ್ನು ಸ್ವೀಕರಿಸುತ್ತಿದ್ದಾರೆ. ಅವುಗಳಲ್ಲಿ ಬಿ ದ ರಿಯಲ್ ಮ್ಯಾನ್, ಹೋಮ್ ಗಾರ್ಡನ್ ಚಾಲೆಂಜ್ ಹೀಗೆ ನಾನಾ ರೀತಿಯದ್ದಿವೆ. ಅದರಲ್ಲಿ ಪಿಲ್ಲೋ ಚಾಲೆಂಜ್ ಸಹ ಒಂದು. 2 / 16 ನಿನ್ನೆ ನಟಿ ಪಾರುಲ್ ರಜಪೂತ್ ಮತ್ತು ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಚಾಲೆಂಜ್...