ಬೆತ್ತಲಾಗಿರುವ ವಿಡಿಯೋ ಹಂಚಿಕೊಂಡ ಸನ್ನಿ ಲಿಯೋನ್- ಕಹಳೆ ನ್ಯೂಸ್
ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಬೆತ್ತಲಾಗಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಸನ್ನಿ ಲಿಯೋನ್ ನೀರು ಮತ್ತು ದ್ರಾಕ್ಷಿಗಳಿಂದ ತುಂಬಿದ ಬಾತ್ಟಬ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾತ್ಟಬ್ನಲ್ಲಿ ಕುಳಿತು ಸನ್ನಿ ಎರಡು ಕೈಯಲ್ಲಿ ದ್ರಾಕ್ಷಿಯನ್ನು ಹಿಡಿದುಕೊಂಡಿದ್ದಾರೆ. ಸನ್ನಿ ಈ ವಿಡಿಯೋವನ್ನು ಪೋಸ್ಟ್ ಮಾಡಿ ಅದಕ್ಕೆ, “ಎಷ್ಟೊಂದು ಕ್ರೇಜಿ ಕ್ಯಾಪ್ಷನ್ಗಳು ಮನಸ್ಸಿಗೆ ಬರುತ್ತಿವೆ” ಎಂದು ಫನ್ನಿಯಾಗಿ ಬರೆದುಕೊಂಡಿದ್ದಾರೆ. ಸನ್ನಿ ಲಿಯೋನ್ ಅಪ್ಲೋಡ್ ಮಾಡಿದ ಈ ವಿಡಿಯೋ ಒಂದು ದಿನದಲ್ಲೇ 26 ಲಕ್ಷಕ್ಕೂ ಅಧಿಕ...