Recent Posts

Tuesday, January 21, 2025

ಸಿನಿಮಾ

ಸಿನಿಮಾ

‘ಕನಸ ಮಾರಾಟ’ಕ್ಕೆ ನಾಗೇಂದ್ರಪ್ರಸಾದ್ ಸಾಥ್..!- ಕಹಳೆ ನ್ಯೂಸ್

“ಕನಸು ಮಾರಾಟಕ್ಕಿದೆ” ಚಲನಚಿತ್ರದ ಸಂಗೀತ ನಿರ್ದೇಶನವನ್ನು ಮಾನಸ ಹೊಳ್ಳರವರು ಮಾಡ್ತಾ ಇದ್ದು, ಎಂದಿಗೂ ಜನಮಾನಸದಲ್ಲಿ ಉಳಿಯುವ ಹಾಡುಗಳನ್ನು ಪ್ರೇಕ್ಷಕರಿಗೆ ನೀಡಲು ಮುಂದಾಗಿದ್ದಾರೆ. ಇನ್ನೂ ಕನ್ನಡ ಚಿತ್ರರಂಗದ ಖ್ಯಾತ ನಟ,ನಿರ್ದೇಶಕ,ಸಾಹಿತಿ ನಾಗೇಂದ್ರ ಪ್ರಸಾದ್ ರವರು ಚಿತ್ರಕ್ಕೆ ಎರಡು ಗೀತೆಗಳನ್ನು ಬರೆದಿದ್ದಾರೆ. ನಿರ್ದೇಶಕ ಕವಿರಾಜ್ ಈಗಾಗಲೇ ಒಂದು ಗೀತೆಗೆ ಸಾಹಿತ್ಯ ಬರೆದಿದ್ದು, ನಿರ್ದೇಶಕ ಭರಾಟೆ ಚೇತನ್ ರವರು ಒಂದು ಗೀತೆಗೆ ಸಾಹಿತ್ಯ ಬರೆಯಲಿದ್ದಾರೆ. ಹಾಗೂ ಯುವ ಸಾಹಿತಿ ಸುಕೇಶ್ ಕೂಡ ಒಂದು ಗೀತೆಗೆ...
ಸಿನಿಮಾ

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ರಾಧಿಕಾ ಕುಮಾರಸ್ವಾಮಿಗೆ ದರ್ಶನ್​ ಕೊಟ್ರು ಭರ್ಜರಿ ಗಿಫ್ಟ್​..!-ಕಹಳೆ ನ್ಯೂಸ್

ಬೆಂಗಳೂರು: ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬದ ಸಂಭ್ರಮದಲ್ಲೇ ದಮಯಂತಿ ಚಿತ್ರದ ಟ್ರೈಲರ್​ ಮತ್ತು ಸಾಂಗ್ಸ್​ ರಿಲೀಸ್​ ಆಗ್ತಿದ್ದು, ಚಾಲೆಂಜಿಂಗ್​ ಸ್ಟಾರ್ ನಟ ದರ್ಶನ್​​ ಚಿತ್ರತಂಡಕ್ಕೆ ಸಾಥ್​ ಕೊಡ್ತಿದ್ದಾರೆ. ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ದಮಯಂತಿಯಾಗಿ ಅಬ್ಬರಿಸಿದ್ದು, ಈಗಾಗಲೇ ಟೀಸರ್​ಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಹಲವು ವರ್ಷಗಳ ಹಿಂದೆ ದರ್ಶನ್​ ಮತ್ತು ರಾಧಿಕಾ, ಮಂಡ್ಯ ಮತ್ತು ಅನಾಥರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರು, ಇದೀಗ ದಮಯಂತಿ ಟ್ರೈಲರ್​, ಸಾಂಗ್ಸ್​​ನ ದರ್ಶನ್​ ರಿಲೀಸ್​ ಮಾಡ್ತಿರೋದು ವಿಶೇಷವಾಗಿದೆ.   ಇದೊಂದು...
ಸಿನಿಮಾ

ಮುಂಜಾನೆ ಒಬ್ಬಳೇ ರೂಮಿಗೆ ಬಾ ಎಂದ ಖ್ಯಾತ ನಟ: ಅದಕ್ಕೆ ನಟಿ ಇಶಾ ಕೊಟ್ಟ ಉತ್ತರವೇನು ಗೊತ್ತಾ ?- ಕಹಳೆ ನ್ಯೂಸ್

ಮುಂಬೈ: ಬಾಲಿವುಡ್ ನಲ್ಲಿ ಮತ್ತು ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಇಶಾ ಕೋಪ್ಪಿಕರ್ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸಿನಿಮಾ ಶೂಟಿಂಗ್ ವೇಳೆ ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದು , ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದು ಮಾತ್ರವಲ್ಲದೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಮಿಳು, ಕನ್ನಡ , ತೆಲುಗು , ಮರಾಠಿ ಸೇರಿದಂತೆ ಬಹುಭಾಷೆಗಳಲ್ಲಿ ನಾಯಕಿಯಾಗಿ ನಟಿಸಿರುವ ಇಶಾ ಕೋಪ್ಪಿಕರ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್...
ಸಿನಿಮಾ

ಮುಂದಿನ ಚಿತ್ರದಲ್ಲಿ ಕಾಲೇಜ್ ಸ್ಟೂಡೆಂಟ್‌ ಆದ ರಚಿತಾ ರಾಮ್‌-ಕಹಳೆ ನ್ಯೂಸ್

ನಟಿ ರಚಿತಾ ರಾಮ್‌ ನಾಯಕಿಯಾಗಿ ಅಭಿನಯದ ೪ ಸಿನಿಮಾಗಳು ಈ ರ‍್ಷ ತೆರೆಕಂಡಿವೆ. ಅಲ್ಲದೆ, ಎರಡು ಸಿನಿಮಾಗಳಲ್ಲಿ ಅವರು ಅತಿಥಿ ಪಾತ್ರವನ್ನೂ ಮಾಡಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ನ ಖ್ಯಾತ ನಟರೊಬ್ಬರ ಜತೆ ಅವರು ತೆರೆಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ನಟಿ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ರ‍್ಷ ಅವರ ನಟನೆಯ 'ಸೀತಾರಾಮ ಕಲ್ಯಾಣ', 'ನಟಸರ‍್ವಭೌಮ', 'ರುಸ್ತುಂ', 'ಐ ಲವ್ ಯು' ಹಾಗೂ...
ಸಿನಿಮಾ

ಗ್ಲಾಮರಸ್ ಆಗಿ ಕಾಣಿಸಿಕೊಂಡ ಅನಿತಾ ಭಟ್-ಕಹಳೆ ನ್ಯೂಸ್

ಅನಿತಾ ಭಟ್ ಇತ್ತೀಚೆಗೆ ಯೋಗ ಮಾಡಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಈಗ 'ಬೆಂಗಳೂರು 69' ಸಿನಿಮಾ ಕೂಡ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಕೂಡ ಮುಗಿದಿವೆ. ಹಲವು ತಿಂಗಳ ಹಿಂದೆಯೇ ಈ ಸಿನಿಮಾ ಸೆಟ್ಟೇರಿದ್ದರೂ ಕೂಡ ಇದರ ಬಗ್ಗೆ ಸ್ವಲ್ಪವೂ ಅಪ್‌ಡೇಟ್ಸ್ ಸಿಕ್ಕಿರಲಿಲ್ಲ. ಇತ್ತೀಚೆಗಷ್ಟೇ ಈ ಚಿತ್ರದ ಪೋಸ್ಟರ್ ಮತ್ತು ಟೈಟಲ್ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದಲ್ಲಿ ಅನಿತಾ ಭಟ್ ಜೊತೆಗೆ...
ಸಿನಿಮಾ

ಸುಚಿ ಲೀಕ್ಸ್‌ನಲ್ಲಿ ಸ್ಯಾಂಡಲ್‌ವುಡ್ ನಟಿಯರ ಅಶ್ಲೀಲ ವೀಡಿಯೋ! – ಕಹಳೆ ನ್ಯೂಸ್‍

ಚೆನ್ನೈ: ಖ್ಯಾತ ಗಾಯಕಿ ಸುಚಿತ್ರಾ ಕಾರ್ತಿಕ್ ಅವರು ಪ್ರಸಿದ್ಧ ನಟ, ನಟಿಯರ ಅಶ್ಲೀಲ ಚಿತ್ರಗಳ ಟ್ವೀಟ್ ಕಾಲಿವುಡ್‌ನಲ್ಲಿಯೇ ಸಂಚಲನ ಮೂಡಿಸಿತ್ತು. ಇದೀಗ ಅದರ ಮುಂದವರಿದ ಭಾಗವಾದ 'ಸುಚಿ ಲೀಕ್ಸ್' ಎಲ್ಲ ದಕ್ಷಿಣ ಭಾರತ ಚಿತ್ರರಂಗದ ನಟ, ನಟಿಯರ ಹೊಟ್ಟೇಲೂ ಅವಲಕ್ಕಿ ಕುಟ್ಟಿದಂತೆ ಮಾಡುತ್ತಿದೆ! ಈಗಾಗಲೇ ಸಂಚಿತಾ ಶೆಟ್ಟಿ, ಅಮಲಾ ಪೌಲ್ ಹಾಗೂ ನಟ ಧನುಶ್ ಅವರ ಅಶ್ಲೀಲ ಚಿತ್ರಗಳು ಮಾತ್ರ ಲೀಕ್ ಆಗಿವೆ. ಕನ್ನಡದ ನಟಿ ಮಣಿಯರು ಸೇರಿ, ದಕ್ಷಿಣ ಭಾರತದ ಇತರೆ ತಾರೆಗಳ...
ಸಿನಿಮಾ

ಹೆತ್ತ ಮಗನ ಜೊತೆ ನಟಿಯ ಅಶ್ಲೀಲ ಅವತಾರದ ಫೋಟೋಸ್ ಲೀಕ್..! – ಕಹಳೆ ನ್ಯೂಸ್‍

ಸಿನಿಮಾ ನಟಿಯರೇ ಹಾಗೆ ತಮಗನ್ನಿಸಿದ್ದನ್ನು ಯಾರಿಗೂ ಸಹ ಕೇರ್ ಮಾಡದೆ ಮಾಡಿಬಿಡುತ್ತಾರೆ. ಕೆಲವೊಬ್ಬರು ನಟಿಯರು ತಮ್ಮ ಬೋಲ್ಡ್ ಆ್ಯಟಿಟ್ಯೂಡ್ ನಿಂದ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಾರೆ. ಅಂಥದ್ದೇ ಒಬ್ಬ ಬೋಲ್ಡ್ ನಟಿ ಶ್ರೀಲಂಕಾದಲ್ಲಿ ಇದ್ದಾರೆ. ಹೌದು ಶ್ರೀಲಂಕಾದ ಕೆಲ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಪಿಯುಮಿ ಹಂಸ ಮನಾಲಿ ಎಂಬ ನಟಿ ಸಾಮಾಜಿಕ ಜಾಲತಾಣದಲ್ಲಿ ತನಗೆ ಅನ್ನಿಸಿದ್ದನ್ನು ಯಾರು ಏನು ಅಂದುಕೊಳ್ಳುತ್ತಾರೋ ಎಂದು ಯೋಚಿಸದೆ ಅಪ್ ಲೋಡ್ ಮಾಡಿ ಬಿಡುತ್ತಾರೆ. ಈ ನಟಿ...
ಸಿನಿಮಾ

ಗೆಳೆಯನ ಜೊತೆಗಿನ ಪೂನಂ ಪಾಂಡೆ ರಾಸಲೀಲೆ ವಿಡಿಯೋ ಲೀಕ್, ವಿಡಿಯೋ ವೈರಲ್..! – ಕಹಳೆ ನ್ಯೂಸ್‍

ಮುಂಬೈ: ತಮ್ಮ ಹಾಟ್ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ನಿದ್ದೆಗೆಡಿಸುತ್ತಿದ್ದ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಅವರ ಗೆಳೆಯನೊಂದಿಗಿನ ರಾಸಲೀಲೆ ವಿಡಿಯೋ ಲೀಕ್ ಆಗಿದೆ. ಪ್ರಚಾರಕ್ಕಾಗಿಯೋ ಅಥವಾ ಬೇರೆ ಉದ್ದೇಶದಿಂದಲೋ ಗೊತ್ತಿಲ್ಲ. ಅಂತ ಪೂನಂ ಪಾಂಡೆ ಗೆಳೆಯನೊಂದಿಗಿನ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದ್ದು ಇದೀಗ ಈ ವಿಡಿಯೋವನ್ನು ಪೂನಂ ಪಾಂಡೆ ಡಿಲೀಟ್ ಮಾಡಿದ್ದಾರೆ. https://www.instagram.com/p/BpmX4U9giaL/?utm_source=ig_web_copy_link ಈ ವಿಡಿಯೋದಲ್ಲಿ ಪೂನಂ ಪಾಂಡೆ ಕಾಣಿಸಿಕೊಂಡ ರೀತಿ ನೋಡಿದರೆ ಎಂತವರಿಗೂ ಒಂದು...
1 44 45 46 47 48 81
Page 46 of 81