ಸೆಕ್ಸ್ ಬೇಕೆನಿಸಿದರೆ ಮಾಡಿಬಿಡಿ, ಪೋಷಕರು ಮಕ್ಕಳ ಜವಾಬ್ದಾರಿಯುತ ಸೆಕ್ಸ್ ಗೆ ಪ್ರೋತ್ಸಾಹಿಸಬೇಕು ; ವಿವಾದಾತ್ಮಕ ಹೇಳಿಕೆ ನೀಡಿದ ಹಾಟ್ ಬ್ಯೂಟಿ ಕಂಗನಾ – ಕಹಳೆ ನ್ಯೂಸ್
ಬಾಲಿವುಡ್ ನಟಿ ಕಂಗನಾ ರನೌತ್ ಇಂಡಿಯಾ ಟುಡೆ ಮೈಂಡ್ ರಾಕ್ಸ್ 2019 ರಲ್ಲಿ ಭಾಗವಹಿಸಿ ಮಾತನಾಡಿದ್ದು, ಹುಬ್ಬೇರಿಸುವ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಕಂಗನಾ, ತಮ್ಮ ಮೊದಲ ಕ್ರಶ್ ಹಾಗೂ ಜೀವನದ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ಲೈಂಗಿಕತೆಯನ್ನು ನಮ್ಮ ದೇಶದಲ್ಲಿ ಅಪರಾಧವೆಂಬಂತೆ ಪರಿಗಣಿಸಲಾಗುತ್ತದೆ. ಸೆಕ್ಸ್ ಪ್ರತಿಯೊಬ್ಬರ ಜೀವನದಲ್ಲೂ ಮಹತ್ವದ ಸಂಗತಿ, ಸೆಕ್ಸ್ ಬೇಕು ಎನಿಸಿದಲ್ಲಿ ಮಾಡಿಬಿಡಿ, ಅದಕ್ಕಾಗಿ ಕೊರಗುತ್ತಿರಬೇಡಿ ಎಂದು ಹೇಳಿದ್ದಾರೆ. ಹಿಂದಿನ ಕಾಲದಲ್ಲೆಲ್ಲಾ ನಿಮಗೆ ನಿರ್ದಿಷ್ಟ...