ಹೃತಿಕ್-ಟೈಗರ್ ವಾರ್ ಝಲಕ್ಗೆ ಶಾಕ್ ಆದ ಬಾಲಿವುಡ್!!- ಕಹಳೆ ನ್ಯೂಸ್
ಗ್ರೀಕ್ ಗಾಡ್ ಹೃತಿಕ್ ರೋಷನ್ ಮತ್ತು ಯೂತ್ ಐಕಾನ್ ಟೈಗರ್ ಶ್ರಾಫ್ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಅಭಿನಯಿಸುತಿದ್ದಾರೆ ಮತ್ತು ಚಿತ್ರೀಕರಣವು ಭರದಿಂದ ಸಾಗುತ್ತಿದೆ ಎಂಬ ವಿಷಯ ಮಾತ್ರ ಎಲ್ಲರಿಗೂ ತಿಳಿದಿತ್ತು. ಆದ್ರೆ ಆ ಚಿತ್ರದ ಟೈಟಲ್ ಏನು ಎಂಬುವುದನ್ನು ಇದುವರೆಗೂ ಬಹಿರಂಗಪಡಿಸಿರಲಿಲ್ಲ ಚಿತ್ರತಂಡ. ಇಂದು ಈ ಚಿತ್ರದ ಅಫೀಷಿಯಲ್ ಟೀಸರ್ ರಿಲೀಸ್ ಮಾಡಿದೆ ಚಿತ್ರತಂಡ. ಚಿತ್ರದ ಶೀರ್ಷಿಕೆ ‘ವಾರ್’ ಎಂಬುದಾಗಿದ್ದು. ಚಿತ್ರದ ತಾರಾಗಣಕ್ಕೂ, ಅವರು ಯಾವಾಗಲೂ ಅಭಿನಯಿಸುತ್ತಿದ್ದ ಸಮಕಾಲೀನ...