Monday, January 20, 2025

ಸಿನಿಮಾ

ಸಿನಿಮಾ

ಅಮೇರಿಕಾದ ಅಧ್ಯಕ್ಷ ಪಟ್ಟಕ್ಕೇರಲಿರುವ ಶರಣ್..! ಪ್ರಥಮ ಮಹಿಳೆಯಾಗಿ ತುಪ್ಪದ ಬೆಡಗಿ ರಾಗಿಣಿ..- ಕಹಳೆ ನ್ಯೂಸ್

ಇದೇನಪ್ಪ ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿ ಶರಣ್ ಅದ್ಯಾವಾಗ ಅಮೇರಿಕದ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ್ರು..? ತುಪ್ಪದ ಹುಡುಗಿ ರಾಗಿಣಿ ಅಮೆರಿಕಾದ ಪ್ರಥಮ ಮಹಿಳೆಯಾಗಿ ಅದ್ಯಾವಾಗ ಪಟ್ಟಕ್ಕೇರಿದ್ರು. ಹೌದು, ಖ್ಯಾತ ಹಾಸ್ಯ ನಟ ಶರಣ್ ಈ ಹಿಂದೆ ಅಧ್ಯಕ್ಷ ಚಿತ್ರ ಮಾಡಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ರು. ಇದೀಗ ಅಧ್ಯಕ್ಷ ಇನ್ ಅಮೇರಿಕ’ ಚಿತ್ರ ಮಾಡಲಿದ್ದಾರೆ. ಇವರಿಗೆ ಜೋಡಿಯಾಗಿ ತುಪ್ಪದ ಬೆಡಗಿ ರಾಗಿಣಿ ಜೊತೆಯಾಗಲಿದ್ದಾರೆ. ‘ಅಧ್ಯಕ್ಷ ಇನ್ ಅಮೇರಿಕ’ ಇದೊಂದು...
ಸಿನಿಮಾ

300 ವರ್ಷದ ಹಿಂದಿನ ಕಥೆ ಹೇಳಲಿದ್ದಾರೆ ರಕ್ಷಿತ್ ಶೆಟ್ಟಿ – ಕಹಳೆ ನ್ಯೂಸ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಬಿಡುಗಡೆಗೆ ಅಣಿಯಾಗಿದೆ. ಇದರ ಬೆನ್ನಲ್ಲೇ ‘777 ಚಾರ್ಲಿ’ ಕೂಡ ಬರಲಿದೆ. ಇದಾದ ಮೇಲೆ ರಕ್ಷಿತ್ ಯಾವ ಪ್ರಾಜೆಕ್ಟ್ ನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ರಕ್ಷಿತ್ ಅಭಿಮಾನಿಗಳಲ್ಲಿ ಮೂಡಿತ್ತು. ಕಾರಣ ಹೇಮಂತ್ ರಾವ್ ಜೊತೆಗೆ ‘ತೆನಾಲಿ’ ಎಂಬ ಸ್ವಾತಂತ್ರ್ಯ ಪೂರ್ವದ ಇನ್ವೆಷ್ಟಿಗೇಷನ್ ಥ್ರಿಲ್ಲರ್, ಉಳಿದವರು ಕಂಡಂತೆ ನಿರ್ಮಾಪಕರ ಇನ್ನೂ ಹೆಸರಿಡದ ಚಿತ್ರ ಮತ್ತು ರಕ್ಷಿತ್ ಮತ್ತೆ ನಿರ್ದೇಶನಕ್ಕೆ ಕಂಬ್ಯಾಕ್ ಮಾಡುವ...
ಸಿನಿಮಾ

ಸತೀಶ್ ಮತ್ತು ಹಿತೇಶ್‍ಗಿಂದು ಹುಟ್ಟುಹಬ್ಬದ ಸಂಭ್ರಮ – ಕಹಳೆ ನ್ಯೂಸ್

ಇಂದು ಸ್ಯಾಂಡಲ್‍ವುಡ್‍ನ ಇಬ್ಬರು ನಟರಿಗೆ ಹುಟ್ಟುಹಬ್ಬದ ಸಂಭ್ರಮ. ಒಬ್ಬರು ಈಗಾಗಲೇ ಹಲವು ಚಿತ್ರಗಳಲ್ಲಿ ಅಭಿನಯಿಸಿ ಸ್ಟಾರ್ ಆಗಿರುವ ನಟ. ಇನ್ನೊಬ್ಬರು ಈಗತಾನೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ. ಕನ್ನಡ ಚಿತ್ರರಂಗಕ್ಕೆ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ, ಪೋಷಕ ಮತ್ತು ಹಾಸ್ಯ ನಟನಾಗಿ ಇದೀಗ ಪರಿಪೂರ್ಣ ನಾಯಕನಟನಾಗಿರುವ ಅಭಿನಯ ಚತುರ ಬಿರುದಾಂಕಿತ ಸತೀಶ್ ನೀನಾಸಂ ಇಂದು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಒಬ್ಬ ಸಾಮಾನ್ಯ ನಟನಾಗಿ ಚಿತ್ರರರಂಗಕ್ಕೆ ಬಂದು ಹೀರೋ ಆಗಿ ನಿರ್ಮಾಪಕರಾಗಿ...
ಸಿನಿಮಾ

ಶತಕದ ಹೊಸ್ತಿಲಿನಲ್ಲಿ ವರ್ಷದ ಏಕೈಕ ಸೂಪರ್ ಹಿಟ್ ಸಿನೆಮಾ ‘ಕಟಪಾಡಿ ಕಟ್ಟಪ್ಪ’ – ಕಹಳೆ ನ್ಯೂಸ್

2019ರ ಕೋಸ್ಟಲ್‍ವುಡ್ ಪಯಣದಲ್ಲಿ ಹೊಸ ದಾಖಲೆಗೆ ವೇದಿಕೆ ಸಿದ್ಧವಾಗುತ್ತಿದೆ. ತುಳು ಸಿನೆಮಾವೊಂದು ಈಗ ಶತಕದ ದಾಖಲೆ ಬರೆಯುವ ಹಾದಿಯಲ್ಲಿದೆ. ಜೆ. ಪಿ. ತೂಮಿನಾಡ್ ನಿರ್ದೇಶನದ ‘ಕಟಪಾಡಿ ಕಟ್ಟಪ್ಪ’ ಇನ್ನು ಕೆಲವು ದಿನಗಳಲ್ಲಿ ಶತ ದಿನ ಪೂರೈಸಲಿದೆ. ಪ್ರೇಕ್ಷಕರು ಕಟ್ಟಪ್ಪನ ಕೈ ಹಿಡಿದಿದ್ದು, ಸಖತ್ ರೆಸ್ಪಾನ್ಸ್ ನೀಡಿದ್ದಾರೆ. ಭಾರೀ ದಿನಗಳ ನಂತರ ತುಳುವಿನ ಒಂದು ಸಿನೆಮಾ 100ರ ಗಡಿಯತ್ತ ಸಾಗುತ್ತಿರುವುದು ಕೋಸ್ಟಲ್‍ವುಡ್‍ನ ಅಭಿವೃದ್ಧಿಯ ದೃಷ್ಟಿಯಿಂದ ಒಂದು ಉತ್ತಮ ಬೆಳವಣಿಗೆ. ವಿಶೇಷವೆಂದರೆ ಈ...
ಸಿನಿಮಾಸುದ್ದಿ

ಲವ್ವಲ್ಲಿ ಬಿದ್ಲಾ ತೆಂಡುಲ್ಕರ್ ಮಗಳು ಸಾರಾ..? : ಬ್ಯೂಟಿಫುಲ್ ಸಾರಾಗೆ ಬೌಲ್ಡ್ ಆದ ಹುಡುಗ ಯಾರು..? – ಕಹಳೆ ನ್ಯೂಸ್

ಮುಂಬೈ: ಪ್ರೀತಿ ಯಾರಿಗೆ ಹುಟ್ಟಲ್ಲ ಹೇಳಿ.. ಅದರಲ್ಲೂ ಹದಿಹರೆಯದ ಹುಡುಗ ಹುಡುಗಿಯರಂತೂ ವಾಸ್ತವನೇ ಮರೆತಿರುತ್ತಾರೆ. ಬಡವ, ಶ್ರೀಮಂತ, ಬಣ್ಣ, ಜಾತಿ ಗೇ ಮೀರಿದ್ದು ಈ ಪ್ರೇಮ. ಇದೀಗ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಮಗಳೂ ಸಾರಾ ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಅಷ್ಟಕ್ಕೂ ಈ ಚೆಂದುಳ್ಳಿ ಚೆಲುವೆಯ ಮನ ಕದ್ದಿದ್ದು ಯಾರೂ..? ಶುಭ್ಮನ್ ಗಿಲ್.. ಈ ಹುಡುಗನ ಹೆಸರನ್ನು ಕ್ರಿಕೇಟ್ ಪ್ರೇಮಿಗಳು ಕೇಳಿಯೇ ಇರುತ್ತೀರಿ. ಅಂಡರ್ 19 ಕ್ರಿಕೆಟ್‍ನಲ್ಲಿ...
ಸಿನಿಮಾಸುದ್ದಿ

ಹೊಸ ಲುಕ್‍ನಲ್ಲಿ ಕಂಗೊಳಿಸುತ್ತಿದ್ದಾರೆ ರಾಕಿ ಭಾಯ್ – ಕಹಳೆ ನ್ಯೂಸ್

ಕೆಜಿಎಫ್ ಬಿಗ್ಗೆಸ್ಟ್ ಇಂಡಸ್ಟ್ರಿ ಹಿಟ್ ಆದದ್ದೇ ತಡ ರಾಕಿಂಗ್ ಸ್ಟಾರ್ ‘ಯಶ್’ ಖದರ್ ಸಂಪೂರ್ಣ ಬದಲಾಗಿದೆ. ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಜಾಹಿರಾತು ಸಂಸ್ಥೆಗಳು ಯಶ್ ಅನ್ನು ತಮ್ಮ ಹೊಸ ಬಗೆಯ ಬ್ರಾಂಡ್‍ಗಳಿಗೆ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಂಡಿದೆ. ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾದ ಮೇಲೆ ಇದರ ಪ್ರಮಾಣ ಇನ್ನಷ್ಟು ಹೆಚ್ಚುವುದರಲ್ಲಿ ಯಾವುದೇ ಅನುಮಾನಗಳಿಲ್ಲ.   ಅಂತರಾಷ್ಟ್ರೀಯ ಕಂಪೆನಿ ‘ಬಿಯರ್ಡೋ ಆಯಿಲ್’ ಸಂಸ್ಥೆಯ ರಾಯಭಾರಿಯಾಗಿರುವ ಯಶ್ ಅವರ ಜಾಹಿರಾತು ಚಿತ್ರಗಳನ್ನು ಕೆಲವು ವಾರಗಳ...
ಸಿನಿಮಾಸುದ್ದಿ

ಹಿರಿಯ ರಂಗಕರ್ಮಿ, ಕೃಷಿಕ ಡಿ.ಕೆ ಚೌಟ ನಿಧನ – ಕಹಳೆ ನ್ಯೂಸ್

ಕೃಷಿ ಹಿನ್ನೆಲೆಯಿಂದ ಬಂದು, ಪ್ರಗತಿಪರ ಕೃಷಿಕರಾಗಿ ಮುಂದುವರಿಯುತ್ತಲೇ ಕಲೆ, ಸಾಹಿತ್ಯ, ರಂಗಭೂಮಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ ಹಿರಿಯ ಜೀವಿ, ರಂಗ ನಿರಂತರ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ ಚೌಟ ಇಂದು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು. ಕೃಷಿ, ರಂಗಭೂಮಿ, ಸಾಹಿತ್ಯ, ಕಲೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಅವರು ಇತ್ತೀಚೆಗೆ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ರಚಿಸಿದ ಮಿತ್ತಬೈಲ್ ಯಮುನಕ್ಕ,...
ಸಿನಿಮಾ

ಬ್ಯಾಕ್ ಟು ಬ್ಯಾಕ್ ಖಾಕಿ ಗೆಟಪ್‍ನಲ್ಲಿ ರಮೇಶ್ ಅರವಿಂದ್ – ಕಹಳೆ ನ್ಯೂಸ್

ರಮೇಶ್ ಅರವಿಂದ್ ಅಭಿನಯಿಸುತ್ತಿರುವ ಹೊಸ ಚಿತ್ರದ ‘100’ ಎಂಬುದಾಗಿದೆ. ಇಂದು ಬೆಂಗಳೂರಿನಲ್ಲಿ ಚಿತ್ರದ ಮುಹೂರ್ತ ನೆರವೇರಲಿದ್ದು, ಶೀಘ್ರದಲ್ಲೇ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ. ಹಾಡುಗಳನ್ನು ಹೊರತುಪಡಿಸಿ, ಬಹುತೇಕ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿರುವ, ರಮೇಶ್ ವಿಭಿನ್ನ ಶೇಡ್‍ನಲ್ಲಿ ಕಾಣಿಸಿಕೊಂಡಿದ್ದ ‘ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ರಮೇಶ್ ಡಿಟೆಕ್ಟೀವ್ ಪಾತ್ರ ಮಾಡಿದ್ದಾರೆ, ಜೊತೆಗೆ ರಾಧಿಕಾ ಕುಮಾರಸ್ವಾಮಿ ಜತೆ ತೆರೆಹಂಚಿಕೊಂಡಿರುವ ‘ಭೈರಾದೇವಿ’ ಸಿನಿಮಾದಲ್ಲಿ ಅವರಿಗೆ ಪೊಲೀಸ್ ಗೆಟಪ್ ಇರಲಿದೆ. ಈಗ...
1 54 55 56 57 58 81
Page 56 of 81