ಡಾಲಿ ಧನಂಜಯ್ ಖಾಕಿ ಖದರ್ಗೆ ಸೆರೆಯಾದ ‘ಸಲಗ’ – ಕಹಳೆ ನ್ಯೂಸ್
ಡಾಲಿ ಧನಂಜಯ್ ಸದ್ಯದ ಮಟ್ಟಿಗೆ ಸ್ಯಾಂಡಲ್‍ವುಡ್‍ನ ಬಹುಬೇಡಿಕೆಯ ಖಳನಾಯಕ. ‘ಟಗರು’ ಧನಂಜಯ್‍ಗೆ ತಂದು ಕೊಟ್ಟ ಹೆಸರಿನಿಂದಾಗಿ ಒಬ್ಬ ಸಾಧಾರಣ ಹೀರೋ ಆಗಿದ್ದ ಧನಂಜಯ್‍ನನ್ನು ಸ್ಟಾರ್ ವಿಲನ್ ಪಟ್ಟಕ್ಕೇರಿಸಿತು. ಧನಂಜಯ್ ಕೈಯಲ್ಲಿ ಸಾಲು ಸಾಲು ಸಿನೆಮಾಗಳಿವೆ. ಅವೆಲ್ಲವೂ ಸ್ಟಾರ್ ನಟರ ಸಿನೆಮಾಗಳೇ ಎಂಬುದು ಸಂತಸಕರ ಸಂಗತಿ. ದರ್ಶನ್ ಜೊತೆಗೆ ಯಜಮಾನ ನಂತರ ಪವರ್ ಸ್ಟಾರ್ ಜೊತೆಗೆ ‘ಯುವರತ್ನ’, ಧ್ರುವ ಸರ್ಜಾ ಜೊತೆ ‘ಪೊಗರು’, ಜಗ್ಗೇಶ್ ಜೊತೆಗೆ ‘ತೋತಾಪುರಿ’, ಮತ್ತು ದುನಿಯಾ ವಿಜಯ್...