ಶಾಹಿದ್, ಟೈಗರ್ ಶ್ರಾಫನ್ನು ಹಿಂದಿಕ್ಕಿದ ಯಶ್!!– ಕಹಳೆ ನ್ಯೂಸ್
ಹೌದು. ನಮ್ಮ ರಾಕಿಂಗ್ ಸ್ಟಾರ್ ಯಶ್ ಬಹುತೇಕ ಬಾಲಿವುಡ್ ನಟರನ್ನು ಹಿಂದಿಕ್ಕಿದ್ದಾರೆ ಅದು ಹೇಗೆ ಅಂದ್ರೆ, ಪ್ರತಿಷ್ಠಿತ ಟೈಮ್ಸ್ ಆಫ್ ಇಂಡಿಯಾ ನಡೆಸಿರುವ ಸಮೀಕ್ಷೆ ಪ್ರಕಾರ ‘ಮೋಸ್ಟ್ ಡಿಸೈರೇಬಲ್ ಮೆನ್ 2019’ನಲ್ಲಿ ಯಶ್ ರೀ ಎಂಟ್ರಿ ಪಡೆದು 14ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗಾಗುವುದಕ್ಕೆ ಕಾರಣ ‘ಕೆಜಿಎಫ್’ ಚಿತ್ರದ ಭರ್ಜರಿ ಯಶಸ್ಸು. ಕೆಜಿಎಫ್ ಬಿಡುಗಡೆಗೆ ಮೊದಲು ಕೇವಲ ಸ್ಯಾಂಡಲ್‍ವುಡ್‍ಗೆ ಮಾತ್ರ ಸ್ಟಾರ್ ನಟನಾಗಿದ್ದ ಯಶ್, ಏಕಕಾಲಕ್ಕೆ ಬರೋಬ್ಬರಿ ಪಂಚ ಭಾಷೆಗಳಲ್ಲಿ ಪ್ರಪಂಚದಾದ್ಯಂತ...