ಆರನೇ ಬಾರಿ ‘ಕೃಷ್ಣ’ನಾದ ಅಜಯ್ ರಾವ್ – ಕಹಳೆ ನ್ಯೂಸ್
ಈಗಾಗಲೇ ಕೃಷ್ಣನ್ ಲವ್ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣಲೀಲಾ, ಕೃಷ್ಣ-ರುಕ್ಕು, ಕೃಷ್ಣ ಸನ್ ಆಫ್ ಸಿಎಂ ಹೀಗೆ ಕೃಷ್ಣನ ಹೆಸರಿನಲ್ಲಿ ಐದು ಸಿನಿಮಾಗಳನ್ನು ಮಾಡಿದ್ದಾರೆ ಅಜಯ್ ರಾವ್. ಅವುಗಳಲ್ಲಿ ಬಹುತೇಕ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಗೆದ್ದಿವೆ. ಹಾಗಾಗಿ ಈ ಸಲವು ಅವರು ಕೃಷ್ಣನ ಮೊರೆ ಹೋಗಿದ್ದಾರೆ. ವಿಜಯಾನಂದ ನಿರ್ದೇಶನದ 'ಕೃಷ್ಣ ಟಾಕೀಸ್' ಚಿತ್ರದಲ್ಲಿ ಅಜಯ್ ನಾಯಕರಾಗಿ ನಟಿಸುತ್ತಿದ್ದಾರೆ. ರವಿಚಂದ್ರನ್ ಜತೆ ಅಪೂರ್ವ ಚಿತ್ರದಲ್ಲಿ ನಟಿಸಿದ್ದ ಅಪೂರ್ವ ಮತ್ತು ಸಿಂಧೂ ಲೋಕನಾಥ್...