‘ಕದ್ದು ಮುಚ್ಚಿ’ ನೋಡುವಂತಿದ್ಯಾ ಸಿನೆಮಾ..? – ಕಹಳೆ ನ್ಯೂಸ್
ಕದ್ದು ಮುಚ್ಚಿ ಸಿನೆಮಾ ನಿನ್ನೆ ಗ್ರ್ಯಾಂಡಾಗಿ ತೆರೆಗೆ ಅಪ್ಪಳಿಸಿದೆ. ಕತೆ ವಿಚಾರದಲ್ಲಿ ಅದೇ ಹಳೆಯ ಪ್ರೀತಿ- ಪ್ರೇಮ ಕತೆ ಅನಿಸಿದರೂ ನಿರ್ದೇಶಕರು ನಿರೂಪಣೆ ಮಾಡಿರುವ ವಿಧಾನ ಚೆನ್ನಾಗಿದೆ. ಇಲ್ಲಿ ಇಡೀ ಸಿನಿಮಾ ನಡೆಯುವುದು ಹಂಸಲೇಖ ಅವರ ಗೀತೆಗಳು, ನಾಯಕಿ ಹಾಗೂ ನಾಯಕನ ಹೆಗಲ ಮೇಲೆ. ಈ ಮೂವರು 'ಕದ್ದು ಮುಚ್ಚು' ಆಗಾಗ ಸಿನಿಮಾ ನೋಡಿಸಿಕೊಂಡು ಹೋಗುತ್ತಾರೆ. ಬೆಂಗಳೂರಿನಿಂದ ತೀರ್ಥಹಳ್ಳಿಗೆ ಬರುವ ಹುಡುಗ. ಆತನಿಗೆ ಕಣ್ಣಿಗೆ ಆಕಸ್ಮಿಕವಾಗಿ ಕಾಣುವ ಮಲೆನಾಡ ಬೆಡಗಿ....