7 ಬಾರಿ ‘ಸೀತಾರಾಮ ಕಲ್ಯಾಣ’ ಚಿತ್ರ ನೋಡಿದ ಕುಮಾರಣ್ಣ – ಕಹಳೆ ನ್ಯೂಸ್
ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಸಿನಿಮಾ 'ಸೀತಾರಾಮ ಕಲ್ಯಾಣ'ಕ್ಕೆ ಆರಂಭದಿಂದಲೂ ಉತ್ಸಾಹ ತೋರಿಸುತ್ತಾ ಬಂದಿರುವುದು ತಿಳಿದೇ ಇದೆ. ಈಗಾಗಲೇ ಕುಮಾರಣ್ಣ ಏಳು ಬಾರಿ ಈ ಚಿತ್ರ ನೋಡಿದ್ದಾರೆ. ಅಂತ ನಿರ್ದೇಶಕ ಹರ್ಷ ಹೇಳಿದ್ದಾರೆ. ಮಾಧ್ಯಮಗೋಷ್ಟಿಯಲ್ಲಿ 'ನಮ್ಮ ತಂದೆ ಈ ಸಿನಿಮಾ ಬೇಕಾದಷ್ಟೂ ಬಾರಿ ನೋಡಿ, ಸಂಭಾಷಣೆ ಸಮೇತ ಹೇಳುವಷ್ಟು ಇಷ್ಟಪಟ್ಟಿದ್ದಾರೆ ಎಂದು ಸ್ವತಃ ಮಗ ನಿಖಿಲ್ ಸಹ ಹೇಳಿಕೊಂಡಿದ್ದಾರೆ. ಇನ್ನು ಸಿಎಂ ಅವರು ಒಬ್ಬ ನಿರ್ಮಾಪಕರಾಗಿ ಅವರ...