ಇಂದು ಬಿಡುಗಡೆಯಾಗಲಿದೆ ಸನ್ನಿ ಜೀವನ ಚರಿತ್ರೆ – ಕಹಳೆ ನ್ಯೂಸ್
ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಬಹಳ ದಿನಗಳಿಂದ ಅಭಿಮಾನಿಗಳು ಕಾಯ್ತಿದ್ದ ಜೀವನ ಚರಿತ್ರೆ Karenjit Kaur: The Untold Story Of Sunny Leone ಇಂದು ವೆಬ್ ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಯಾಗಿದೆ. ಚಿತ್ರದ ಪ್ರೀಮಿಯರ್ ಶೋ ಜುಲೈ 16ರಂದು ಅಂದ್ರೆ ಇಂದು ಪ್ರದರ್ಶನಗೊಳ್ಳಲಿದೆ. ಯುಟ್ಯೂಬ್ ನಲ್ಲಿ ಸನ್ನಿ ಲಿಯೋನ್ ಚಿತ್ರದ ಟ್ರೈಲರ್ ಈಗಾಗಲೇ ಧಮಾಲ್ ಮಾಡಿದೆ. ಟ್ರೈಲರ್ ನ್ನು 1 ಕೋಟಿ 30 ಲಕ್ಷಕ್ಕೂ...