ಪಶುಪತಿ ಮಲ್ಟಿ ಬ್ರಾಂಡೆಡ್ ಮಳಿಗೆಯಲ್ಲಿ ಲಕ್ಕಿ ಡ್ರಾ ಫಲಿತಾಂಶ ; ವಿಜೇತರ ಆಯ್ಕೆ-ಕಹಳೆ ನ್ಯೂಸ್
ಪುತ್ತೂರಿನ ದರ್ಬೆಯಲ್ಲಿರುವ ಪಶುಪತಿ ಮಲ್ಟಿ ಬ್ರಾಂಡೆಡ್ ಮಳಿಗೆಯಲ್ಲಿ ಪ್ರತಿಷ್ಟಿತ ಕಂಪೆನಿಗಳ ಎಲ್‌ಇಡಿ ಲೈಟ್ಸ್ ಮತ್ತು ಬಿಎಲ್‌ಡಿಸಿ ಫ್ಯಾನ್ಸ್ಗಳ ಮಾರಾಟ ಮೇಳ ಉತ್ಸವ ಯಶಸ್ವಿಯಾಗಿ ನಡೆದಿದೆ. ಕಡಿಮೆ ವಿದ್ಯುತ್ ಬಳಕೆಯ ಫ್ಯಾನ್ಸ್ ಮೇಲೆ ವಿಶೇಷ ರಿಯಾಯಿತಿ, ಲೈಟ್ಸ್ ಮತ್ತು ಫ್ಯಾನ್ಸ್ಗಳ ಮೇಲೆ ಶೇ 50ರವರೆಗೆ ಡಿಸ್ಕೌಂಟ್ ಹಾಗೂ ಪ್ರತೀ ಖರೀದಿಗೂ ವಿಶೇಷ ಕೂಪನ್‌ನ್ನು ನೀಡಲಾಗಿತ್ತು. ಈ ಕೂಪನ್ ನ ಲಕ್ಕಿ ಡ್ರಾ ಕಾರ್ಯಕ್ರಮ ನಡೆದಿದ್ದು, ವಿಜೇತರನ್ನು ಆಯ್ಕೆ ಮಾಡಲಾಯಿತು. ಪ್ರಥಮ ಬಹುಮಾನವನ್ನು...