ಕಹಳೆ ನ್ಯೂಸ್ ವರದಿ ಬೆನ್ನಲ್ಲೇ ಹಸಿರು ಧ್ವಜ ತೆರವು ; ಹಿಂದೂ ಜಾಗರಣಾ ವೇದಿಕೆ ಎಚ್ಚರಿಕೆಗೆ ಎಚ್ಚೆತ್ತ ಪುತ್ತೂರು ನಗರಸಭೆ..!! – ಕಹಳೆ ನ್ಯೂಸ್
ಪುತ್ತೂರು : ನಗರಸಭೆಯ ಗೇಟಿನಲ್ಲಿ ಹಸಿರು ಧ್ವಜ ಹಾರಾಡುತ್ತಿದ್ದು, ಹಿಂದೂ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ತಕ್ಷಣ ತೆರವುಗೊಳಿಸದಿದ್ರೆ ಹೋರಾಟ ಎಚ್ಚರಿಕೆಯನ್ನು ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ್ ಮೋಹನ್ ದಾಸ್ ನೀಡಿದ್ದರು. ಈ ಕುರಿತು ಮಾಧ್ಯಮಗಳು ವರದಿ ಮಾಡುತ್ತಿದ್ದಂತೆ ಎಚ್ಚತ್ತುಕೊಂಡ ನಗರಸಭೆಯ ಅಧಿಕಾರಿಗಳು ಅನಧಿಕೃತ ಹಸಿರು ಧ್ವಜ ತೆರವುಗೊಳಿಸಿದ ಘಟನೆ ವರದಿಯಾಗಿದೆ. ಹಸಿರು ಧ್ವಜ ತೆರವಾಗುತ್ತಿದ್ದಂತೆ ಹಿಂದೂ ಸಂಘಟನೆಗಳು ಕಾನೂನು ಉಲ್ಲಂಘಿಸಿ, ಸರಕಾರಿ ನಗರಸಭೆ ಕಟ್ಟಡದ ಗೇಟಿಗೆ ಹಸಿರು...