ಶ್ರೀ ಗಣೇಶ ಮಂದಿರ ಗೋಳ್ತಮಜಲು ಇದರ ಆಶ್ರಯದಲ್ಲಿ 33ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ-ಕಹಳೆ ನ್ಯೂಸ್
ಗೋಳ್ತಮಜಲು : ಶ್ರೀ ಗಣೇಶೋತ್ಸವ ಆಡಳಿತ ಟ್ರಸ್ಟ್ ಗಣೇಶೋತ್ಸವ ಉತ್ಸವ ಸಮಿತಿ ಮಾತೃ ಸಮಿತಿ ಗಣೇಶ್ ನಗರ ಗೋಳ್ತಮಜಲು ಇದರ ಆಶ್ರಯದಲ್ಲಿ 33ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ ಸಡಗರದಿಂದ ನಡೆಯಿತು. ಮಂದಿರದ ಗೌರವಾಧ್ಯಕ್ಷರಾದ ಶ್ರೀ ಜಿ ಶಾಮ್ ಭಟ್ ತೋಟ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀದೇವಿ ಪ್ರೌಢಶಾಲೆ, ಪುಣಚ ಇಲ್ಲಿನ ಅಧ್ಯಾಪಕರಾದ ಶ್ರೀ ವಿನೋದ್ ಶೆಟ್ಟಿ ಅಡ್ಕಸ್ಥಳ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಗಣೇಶೋತ್ಸವದ ಮಹತ್ವವನ್ನು...