ಫಿಲೋಮಿನಾ ಪ.ಪೂ ಕಾಲೇಜಿನಲ್ಲಿ ‘ಫಿಲೋ ಡೆಸರ್ಟ್ಸ್’ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ- ಕಹಳೆ ನ್ಯೂಸ್
ಪುತ್ತೂರು: ಸಂತ ಫಿಲೋಮಿನಾ ಪ. ಪೂ ಕಾಲೇಜು ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗ ಇದರ ಆಶ್ರಯದಲ್ಲಿ ಸೆ6 ರಂದು ಕಾಲೇಜು ಸಭಾಂಗಣದಲ್ಲಿ 'ಫಿಲೋ ಡೆಸರ್ಟ್ಸ್ ' ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಗಯಾ ಕೆಫೆ ಇದರ ಮಾಲಕರಾದ ಪ್ರಜ್ವಲ್ ಅಲ್ಬರ್ಟ್ ಡಿಸೋಜ ಮಾತನಾಡಿ ಇಂಥಹ ಆಹಾರ ಮೇಳ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಯಲಿದೆ. ಸಕ್ರಿಯ ಜೀವನವನ್ನು ನಡೆಸಲು ಮತ್ತು ರೋಗಗಳ ಅಪಾಯವನ್ನು...