ಭಾರೀ ಗಾಳಿಗೆ ರಸ್ತೆ ಮೇಲೆ ಉರುಳಿ ಬಿದ್ದ ಮರ ,ಹಲವು ವಿದ್ಯುತ್ ಕಂಬಗಳಿಗೆ ಹಾನಿ-ಕಹಳೆ ನ್ಯೂಸ್
ಮಣಿಪಾಲ : ಅಲೆವೂರು ಮಣಿಪಾಲ ರಸ್ತೆಯಲ್ಲಿಂದು ಸಂಜೆ ಬೀಸಿದ ಭಾರೀ ಗಾಳಿ ಮಳೆಗೆ ಬೃಹತ್ ಮರ ರಸ್ತೆಗೆ ಬಿದ್ದು ಕೆಲಹೊತ್ತು ಸಂಚಾರ ವ್ಯತ್ಯಯಗೊಂಡಿತು. ಈ ಭಾಗದಲ್ಲಿ ಬೀಸಿದ ಗಾಳಿಗೆ ಸುಮಾರು ಹತ್ತು ವಿದ್ಯುತ್ ಕಂಬಗಳಿಗೆ ಹಾನಿ ಸಂಭವಿಸಿದೆ.ರಸ್ತೆಗೆ ಬಿದ್ದ ಮರವನ್ನು ಅಲೆವೂರು ಗ್ರಾಮ ಪಂಚಾಯತ್ ಅದ್ಯಕ್ಷ ಯತೀಶ್ ಕುಮಾರ್ , ಸದಸ್ಯ ಜಲೇಶ್ ಶೆಟ್ಟಿ ನೇತೃತ್ವದಲ್ಲಿ ತೆರವುಗೂಳಿಸಲಾಯಿತು.ಜಿಲ್ಲೆಯಲ್ಲಿ ಸದ್ಯ ಮಳೆ ವಿರಾಮ ಪಡೆದುಕೊಂಡಿದ್ದರೂ ದಿಢೀರೆಂದು ಬೀಸುವ ಗಾಳಿ ಅವಾಂತರಗಳನ್ನು ಸೃಷ್ಟಿ...