ಮಾನವೀಯತೆ ಸ್ನೇಹ ಪರಾವ ವ್ಯಕ್ತಿತ್ವವನ್ನ ಅಳವಡಿಸಿಕೊಂಡಾಗ ಪರಿಪೂರ್ಣ ಜೀವನ ಸಾಧ್ಯ ; ಡಾ. ಭರತ್ ಶೆಟ್ಟಿ ವೈ –ಕಹಳೆ ನ್ಯೂಸ್
ಮಂಗಳೂರು : ಸಮಾಜದಲ್ಲಿ ಇತರರೊಂದಿಗೆ ಬೆರೆತು ಬಾಳುವುದರ ಜೊತೆಗೆ ಮಾನವೀಯತೆ ಸ್ನೇಹ ಪರಾವ ವ್ಯಕ್ತಿತ್ವವನ್ನ ಅಳವಡಿಸಿಕೊಂಡಾಗ ಪರಿಪೂರ್ಣ ಜೀವನ ಸಾಧ್ಯ ಎಂದು ಡಾ. ಭರತ್ ಶೆಟ್ಟಿ ವೈ ಹೇಳಿದರು. ಅವರು ಶಕ್ತಿನಗರದಲ್ಲಿರುವ ಶಕ್ತಿ ವಸತಿ ಪದವಿ ಪೂರ್ವ ಶಕ್ತಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಸಮಾಜದಲ್ಲಿ ಯಾರು ಒಬ್ಬಂಟಿಯಾಗಿ ಜೀವನ ನಡೆಸುತ್ತೇನೆ ಎಂದರೆ ಅದು ಸಾಧ್ಯವಾಗದು. ವೈದ್ಯರು ನ್ಯಾಯವಾದಿಗಳು ವ್ಯಾಪಾರಿಗಳು ಹೀಗೆ ಎಲ್ಲಾ...