ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ; ಗಾಂಧೀಜಿಯವನ್ನು ಪ್ರಶ್ನಿಸುವುದು ಖಂಡನೀಯ | PFI ಗೆ ಸಚಿವ ಯು.ಟಿ.ಖಾದರ್ ತಿರುಗೇಟು!
ಮಂಗಳೂರು : ಬೆಂಗಳೂರಿನ ಪಿ.ಎಫ್. ಐ ಸಮಾವೇಶದ ಬಗ್ಗೆ ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಸಚಿವ ಯು.ಟಿ.ಖಾದರ್ ಟಿಪ್ಪು ಸ್ವಾಂತಂತ್ರ್ಯ ಹೋರಾಟಗಾರ, ಆದರೆ, ಗಾಂಧೀಜಿ ಮತ್ತು ಸುಭಾಶ್ ಚಂದ್ರ ಬೋಸ್ ಪಾತ್ರ ಮುಖ್ಯವಾದುದು. ಅವರನ್ನುನ ಟೀಕೆ ಮಾಡುವುದು ಸರಿಯಲ್ಲ ಮತ್ತು ಅದು ಪಿ.ಎಫ್.ಐ.ಗೆ ಶೋಭೆಯಲ್ಲ. ಗೋ ಹತ್ಯೆ ವಿಚಾರದಲ್ಲಿ ಮತ್ತು ರಾಘವೇಶ್ವರ ಶ್ರೀ ವಿಚಾರದಲ್ಲಿ ಗೊಂದಲ ಎಬ್ಬಿಸಿ ಶಾಂತಿಕದಡುವ ಪ್ರಯತ್ನ ಯಾರು ಮಾಡಬಾರದು. ಇದು ಭಾವನಾತ್ಮಕ ವಿಷಯ ಎಂದು...