ಹಿಂ.ಜಾ.ವೇ. ಮತ್ತು ವಿ.ಎಚ್.ಪಿ. ವತಿಯಿಂದ ಹಿಂದೂ ಧಮನ ನೀತಿಯ ವಿರುದ್ಧ ಪ್ರತಿಭಟನಾ ಪ್ರದರ್ಶನ – ಖಂಡನಾ ಸಭೆ
ಮಂಗಳೂರು : ಹಿಂದೂ ಜಾಗರಣಾ ವೇದಿಕೆ ಮಂಗಳೂರು ವಿಭಾಗದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ಹತ್ತು ಹಲಾವಾರು ಪ್ರಕರಣದಲ್ಲಿ ಹಿಂದೂ ಧಮನ ನೀತಿ, ಖಾಕಿ ತೊಟ್ಟ ಖಾದರ್ ನಂತಹ ಅಧಿಕಾರಿಗಳಿಂದ ಅಧಿಕಾರ ದುರುಪಯೋಗ, ಅಕ್ರಮ ಗೋಹತ್ಯೆ, ಲವ್ ಜಿಹಾದ್ ಮುಂತಾದ ಹಿಂದೂ ಧಮನ ನೀತಿಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ದಿನಾಂಕ : 11/10/2017 ಬುಧವಾರ, ಬೆಳಗ್ಗೆ ಘಂಟೆ 11:00 ಯಿಂದ 12.00 ಘಂಟೆವರೆಗೆ ಪ್ರತಿಭಟನಾ ಪ್ರದರ್ಶನ ಮತ್ತು ಖಂಡನಾ...