ಗಾಂಧಿ ಮೋದಿಗೆ ಸ್ವಚ್ಛಭಾರತ.!?
ಹೊಸದಿಲ್ಲಿ : '1 ಸಾವಿರ ಗಾಂಧಿ, 1 ಲಕ್ಷ ಮೋದಿ ಬಂದರೂ ಸ್ವಚ್ಛ ಭಾರತ ಸಾಧ್ಯವಾಗದು, ಅದು ಸಾಕಾರಗೊಳ್ಳಬೇಕಾದರೆ 125 ಕೋಟಿ ಭಾರತೀಯರ ಸಹಕಾರ ಅಗತ್ಯ'ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ಸ್ವಚ್ಛ ಭಾರತ ಮಿಶನ್‌ನಲ್ಲಿ ಮಾತನಾಡಿದ ಪ್ರಧಾನಿ '125 ಕೋಟಿ ಭಾರತೀಯರೂ ಸ್ವಚ್ಛ ಭಾರತ ಅಭಿಯಾನವನ್ನು ಅವರ ಹೃದಯಾಂತರಾಳದಿಂದ ಒಪ್ಪಿಕೊಂಡಿದ್ದಾರೆ' ಎಂದರು. '1 ಸಾವಿರ ಗಾಂಧಿ, 1 ಲಕ್ಷ ಮೋದಿ,ಎಲ್ಲಾ ರಾಜ್ಯಗಳ...