ಜಗದೀಶ್ ಕಾರಂತ ನ್ಯಾಯಾಲಯಕ್ಕೆ ಹಾಜರು, ವಿಚಾರಣೆ ಮುಂದೂಡಿಕೆ.
ಪುತ್ತೂರು : ಹಿಂ.ಜಾ.ವೇ. ಮುಖಂಡ ಜಗದೀಶ್ ಕಾರಂತರ ಪ್ರಚೋದನಾ ಕಾರಿ ಭಾಷಣದ ಹಿನ್ನಲೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟು ಅವರ ಬಂಧನವಾಗಿತ್ತು. ಬಳಿಕ ಮಧ್ಯರಾತ್ರಿ ಜಡ್ಜ್ ಮನೆಗೆ ಹಾಜರೂ ಪಡಿಸಿದಾಗ ಮಧ್ಯಂತರ ಜಾಮೀನು ಲಭಿಸಿತ್ತು ಇಂದು ಮತ್ತೆ ಮಧ್ಯತಂರ ಜಾಮೀನು ವಿಚಾರಣೆ ನಡೆಸಿದುದ ಕೋರ್ಟು ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿ ಒಂದು ದಿನದ ಮಧ್ಯಂತರ ಜಾಮೀನೂ ನೀಡಿದೆ. ಅಲ್ಲದೆ, ಅನ್ಯ ಪ್ರಕರಣ ಒಂದರ ವಿಚಾರಣೆ ಇರುವುದರಿಂದ ಜಗದೀಶ್ ಕಾರಂತ ಅನುಮತಿ ಮೇಲೆ...