Wednesday, January 22, 2025

ಸುದ್ದಿ

ಸುದ್ದಿ

ತಾಂಗ್‌ಧಾರ್‌ ಗಡಿ ನುಸುಳುತ್ತಿದ್ದ ಉಗ್ರ ಮಟಾಶ್!

ಶ್ರೀನಗರ : ತಾಂಗ್‌ಧಾರ್‌ ಸೆಕ್ಟರ್‌ನಲ್ಲಿ ಗಡಿ ನುಸುಳುತ್ತಿದ್ದ ಉಗ್ರನೊಬ್ಬನನ್ನು ಸೋಮವಾರ ಬಿಎಸ್‌ಎಫ್ ಪಡೆಗಳು ಹತ್ಯೆಗೈದಿರುವ ಬಗ್ಗೆ ಸೇನಾ ಮೂಲಗಳು ತಿಳಿಸಿವೆ. ಉಗ್ರರು ಗಡಿ ನುಸುಳುತ್ತಿರುವುದು ಗಮನಕ್ಕೆ ಬಂದ ಕೂಡಲೇ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಓರ್ವ ಹತ್ಯೆಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ. ಹತ್ಯೆಗೀಡಾದ ಉಗ್ರನ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ....
ಸುದ್ದಿ

ತೆಗ್ಗು ಸರಕಾರಿ ಶಾಲೆಯ ಸುವರ್ಣ ಸಂಭ್ರಮ ಸಮಾಜಕ್ಕೆ ಕೊಡುಗೆ…! ಪರ್ಣದ ಉಳಿವಿಗೆ ವರ್ಣದ ಕಾಣಿಕೆ…! ಬನ್ನಿ ಶಾಲೆಯ ತೇರು ಎಳೆಯೋಣ.

ಪುತ್ತೂರು: ಒಂದು ಶಾಲೆಯ ಸುವರ್ಣ ಸಂಭ್ರಮ. ಈ ನೆನಪು ಶಾಶ್ವತವಾಗಲು ವಿವಿದೆಡೆ ವಿವಿಧ ಕಾರ್ಯಕ್ರಮ ಆಯೋಜನೆಯಾಗುತ್ತದೆ. ಆದರೆ ಪುತ್ತೂರು ತಾಲೂಕಿನ ತಿಂಗಳಾಡಿ ಬಳಿಯ ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಸರ ಸಂರಕ್ಷಣೆಯ ಸಂದೇಶ. ಇದಕ್ಕೆ ಆಯ್ಕೆ ಮಾಡಿಕೊಂಡ ಮಾಧ್ಯಮ ಕಲೆ. ಕಳೆಯ ಮೂಲಕ ಇಡೀ ಜಿಲ್ಲೆಗೆ ಪರಿಸರ ಸಂರಕ್ಷಣೆಯ ಸಂದೇಶ ನೀಡುತ್ತಿದೆ. ಈ ಶಾಲೆಯ ತೇರು ಎಳೆಯಲು ಜಿಲ್ಲೆಯ ಮಂದಿ ಒಂದಾಗಬೇಕು. ಶಾಲೆಯ ಸುವರ್ಣ ಸಂಭ್ರಮಕ್ಕೆ ಇಡೀ ಶಾಲೆಯನ್ನು...
ಸುದ್ದಿ

ಲಾಲ್ ಬಹಾದ್ದೂರ್ ಶಾಸ್ತ್ರಿ ಜನಿಸಿದ ಪುಣ್ಯದಿನ.

ದೆಹಲಿ : ದೇಶಕಂಡ ಅಪ್ರತಿಮ ದೇಶಭಕ್ತ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಜನ್ಮದಿನಚಾರಣೆ. ಅಕ್ಟೋಬರ್ ಎರಡರಂದು ಜನಿಸಿದ ಅವರು ಕೇಂದ್ರಗೃಹಮಂತ್ರಿಗಳಾಗಿದ್ದರು.ಅವರ ನಿವಾಸ ದೆಹಲಿಯ ಜನಪಥದಲ್ಲಿತ್ತು. ಒಂದು ಮಧ್ಯಾಹ್ನದ ಸಮಯ ರೈತಮಹಿಳೆಯರಿಬ್ಬರು ಹುಲ್ಲಿನ ಹೊರೆಯನ್ನು ಹೊತ್ತು ಜನಪಥದತ್ತ ಬರುತ್ತಾರೆ.ಅದನ್ನು ನೋಡಿದ ರಕ್ಷಣಾಸಿಬ್ಬಂದಿ ಅವರನ್ನು ತಡೆಯುತ್ತಾರೆ.ಇಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎನ್ನುತ್ತಾರೆ.ರೂಮಿನಲ್ಲಿ ಕುಳಿತು ಕೆಲಸ ಮಾಡುತ್ತಿದ್ದ ಶಾಸ್ತ್ರೀಜಿ ಹೊರಬರುತ್ತಾರೆ.ಏನಾಯಿತೆಂದು ಕೇಳುತ್ತಾರೆ.ರಕ್ಷಣಾಸಿಬ್ಬಂದಿ ಒಳಗೆ ಬರುತ್ತಿದ್ದ ಈ ಮಹಿಳೆಯರನ್ನು ತಡೆದೆವು ಎನ್ನುತ್ತಾರೆ.ಶಾಸ್ತ್ರೀಜಿಯವರಿಗೆ ಕೋಪ ಬರುತ್ತದೆ.."ಅಲ್ರಯ್ಯಾ..ಪಾಪ ಮಹಿಳೆಯರು,ಸುಡುಬಿಸಿಲು,ತಲೆಯ ಮೇಲೆ...
ಸುದ್ದಿ

ಹಿರಿಯ ಯಕ್ಷಗಾನ ಕಲಾವಿದ ಚಿಟ್ಟಾಣಿ ಅಸ್ವಸ್ಥ.

ಹೊನ್ನಾವರ : ಪದ್ಮಶ್ರೀ ಪುರಸ್ಕ್ರತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅಸ್ವಸ್ಥರಾಗಿದ್ದು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ದಿನದಿಂದ ಜ್ವರದಲ್ಲಿ ಬಳಲುತ್ತಿದ್ದ ಅವರು ಚೇತರಿಸಿಕೊಳ್ಳದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಧ್ಯ ಚಿಟ್ಟಾಣಿಯವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು ತೀರ್ವನಿಘಾ ಘಟಕದಲ್ಲಿ ಇರಿಸಲಾಗಿದೆ. ಯಕ್ಷಗಾನದ ಮೇರು ಕಲಾವಿದ ಶೀಗ್ರ ಗುಣಮುಕರಾಗಿ ಬರಲಿ ಎಂಬುದೆ ಯಕ್ಷಗಾನ ಪ್ರೀಯರ ಪ್ರಾರ್ಥನೆ....
ಸುದ್ದಿ

ಸಿವಿಲ್ ಇಂಜಿನಿಯರಿಂಗ್ ಫೀಲ್ಡಿಗೆ ಈಶಾವಾಸ್ ಪಾದಾರ್ಪಣೆ

ಪುತ್ತೂರು:ನಗರದ ಬೊಳುವಾರು ಹಿರಣ್ಯ ಸಂಕೀರ್ಣದಲ್ಲಿ ಈಶಾವಾಸ್ ಸಿವಿಲ್ ಇಂಜಿನಿಯರಿಂಗ್ ಕನ್ಸಲ್ಟನ್ಸಿ ಕಛೇರಿ ಶುಭಾರಂಭಗೊಂಡಿತು. ದೀಪ ಬೇಳಗಿಸುದರ ಮೂಲಕ ಉದ್ಘಾಟನೆಯನ್ನು ಮೀನಾಕ್ಷಿ ಶಿವರಾಮ ಪದ್ಯಾಣ ಮತ್ತು ರಾಜೇಶ್ವರಿ ಮಹಾದೇವ ಮಣಿಲಾ ನೆರವೇರಿಸಿದರು ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ನಿನ ಅಧ್ಯಕ್ಷರಾದ ವೆಂಕಟರಾಜ್, ಯಕ್ಷಗಾನ ಕಲಾವಿದರಾದ ಚೈತನ್ಯ ಕೃಷ್ಣ ಪದ್ಯಾಣ, ಶ್ರೀರಾಮ್ ಕಂಷ್ರಕ್ಷನ್ ಮಾಲಕರಾದ ಪ್ರಸನ್ನ ಭಟ್, ಸಾವಿತ್ರಮ್ಮ ಮಣಿಲಾ ಮಣಿಲಾ ಮಹಾದೇವ ಶಾಸ್ತ್ರಿ ಪದ್ಯಾಣ ಶಿವರಾಮ ಭಟ್ ಚೈತನ್ಯ ಕೃಷ್ಣ ಪದ್ಯಾಣ, ರಮಾನಂದ...
ಸುದ್ದಿ

ರಾಘವೇಶ್ವರ ಶ್ರೀ ಆಶೀರ್ವಾದ ಪಡೆದ ಕೇಂದ್ರ ಸಚಿವ ಅಂನತ ಕುಮಾರ್ ಹೆಗ್ಡೆ.

ಹೊನ್ನಾವರ : ರಾಮಚಂದ್ರಾಪುರ ಮಠದ ರಾಘವೇಶ್ವರಭಾರತಿ ಶ್ರೀಗಳಿಂದ ಕೆಕ್ಕಾರಿನ ರಘೋತ್ತಮ ಮಠದಲ್ಲಿ ವಿಜಯದಶಮಿಯಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಭೇಟಿ ನೀಡಿ ಆರ್ಶೀವಾದ ಪಡೆದು. ಶ್ರೀಗಳ ಜೊತೆ ಸಮಾಲೋಚನೆ ನಡೆಸಿದರು....
ಸುದ್ದಿ

ಕೊರಗಜ್ಜನ ನಿಂದನೆ ಉರಿದುಬಿದ್ದ ಹಿಂದೂ ಸಂರಕ್ಷಣಾ ಸಮಿತಿ.

ಮಂಗಳೂರು : ಹಿಂದೂ ಸಮಾಜವನ್ನು ಗುರಿಯಾಗಿಸಿ ಕೆಲವು ಅತೀ ಬುದ್ದಿ ಜೀವಿಗಳು ಸಾಮಾಜಿಕ ಜಾಲತಾಣದಲ್ಲಿ ಹಲವು ಸಮಯಗಳಿಂದ ಅಪಪ್ರಚಾರ ಮಾಡುತ್ತಾ ಹಿಂದೂ ದೇವರುಗಳನ್ನು ಅವಾಚ್ಯ ಶಭ್ಧಗಳಿಂದ ನಿಂದಿಸುತ್ತಾ ಹಿಂದುಗಳ ಧಾರ್ಮಿಕ ಭಾವನೆಗೆ ದಕ್ಕೆ ತರುವಂತ ಕೆಲಸವನ್ನು ನಿರಾತಂಕವಾಗಿ ಮಾಡುತ್ತಾ ಬರುತಿದ್ದಾರೆ. ಆದರೆ ನಮ್ಮ ರಾಜಕೀಯ ನೇತಾರರ ಜಾಣ ಕುರುಡು ಅವರನ್ನು ಇನ್ನಷ್ಟು ಅದೇ ಕೆಲಸಕ್ಕೆ ಪ್ರೇರೇಪಿಸುತಿದೆಯೇ ಹೊರತು ಅವುಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಮಾಡುತಿಲ್ಲ ಅದರ ಪರಿಣಾಮ 27-9-2017ರಂದು angel...
ಸುದ್ದಿ

ಬಿ.ಎಸ್.ವೈ.ಯೇ ನಡೆಸಲಿದ್ದಾರೆ ದಸರ!!

ಬೆಂಗಳೂರು : ಮುಂದಿನ ದಸರಾ ನನ್ನ ನೇತೃತ್ವದಲ್ಲೇ ನಡೆಸುವುದಾಗಿ ಹೇಳಿಕೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿತ ಬಿಎಸ್‌ವೈ 'ಮುಂದಿನ ದಸರಾ ಯಾರು ನಡೆಸಬೇಕೆನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ. ದೈವ ಬಲ ಮತ್ತು ಜನ ಬಲ ನಮ್ಮ ಪರವಾಗಿದ್ದು ನನ್ನ ನೇತೃತ್ವದಲ್ಲೇ ದಸರಾ ನಡೆಸುವ ವಿಶ್ವಾಸವಿದೆ' ಎಂದರು. ದಸರಾ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಜಂಬೂ ಸವಾರಿ ಮೆರವಣಿಗೆಗೆ ಚಾಲನೆ...
1 2,746 2,747 2,748 2,749
Page 2748 of 2749