ತೆಗ್ಗು ಸರಕಾರಿ ಶಾಲೆಯ ಸುವರ್ಣ ಸಂಭ್ರಮ ಸಮಾಜಕ್ಕೆ ಕೊಡುಗೆ…! ಪರ್ಣದ ಉಳಿವಿಗೆ ವರ್ಣದ ಕಾಣಿಕೆ…! ಬನ್ನಿ ಶಾಲೆಯ ತೇರು ಎಳೆಯೋಣ.
ಪುತ್ತೂರು: ಒಂದು ಶಾಲೆಯ ಸುವರ್ಣ ಸಂಭ್ರಮ. ಈ ನೆನಪು ಶಾಶ್ವತವಾಗಲು ವಿವಿದೆಡೆ ವಿವಿಧ ಕಾರ್ಯಕ್ರಮ ಆಯೋಜನೆಯಾಗುತ್ತದೆ. ಆದರೆ ಪುತ್ತೂರು ತಾಲೂಕಿನ ತಿಂಗಳಾಡಿ ಬಳಿಯ ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಸರ ಸಂರಕ್ಷಣೆಯ ಸಂದೇಶ. ಇದಕ್ಕೆ ಆಯ್ಕೆ ಮಾಡಿಕೊಂಡ ಮಾಧ್ಯಮ ಕಲೆ. ಕಳೆಯ ಮೂಲಕ ಇಡೀ ಜಿಲ್ಲೆಗೆ ಪರಿಸರ ಸಂರಕ್ಷಣೆಯ ಸಂದೇಶ ನೀಡುತ್ತಿದೆ. ಈ ಶಾಲೆಯ ತೇರು ಎಳೆಯಲು ಜಿಲ್ಲೆಯ ಮಂದಿ ಒಂದಾಗಬೇಕು. ಶಾಲೆಯ ಸುವರ್ಣ ಸಂಭ್ರಮಕ್ಕೆ ಇಡೀ ಶಾಲೆಯನ್ನು...