Friday, January 24, 2025

ಸುದ್ದಿ

ಸುದ್ದಿ

ಜಿ.ಎಸ್.ಟಿ. ಅರುಣ್ ಜೇಟ್ಲಿಯಿಂದ ಸಿಹಿ ಸುದ್ದಿ.

ಫರೀದಾಬಾದ್: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.)ಯ ಹಂತಗಳನ್ನು ಇಳಿಕೆ ಮಾಡಲು ಕೇಂದ್ರ ಸರ್ಕಾರ ಚಿಂತಿಸಿದ್ದು, ತೆರಿಗೆ ಸುಧಾರಣಾ ಕ್ರಮಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂಗಿತ ವ್ಯಕ್ತಪಡಿಸಿದ್ದಾರೆ. ಫರೀದಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿ.ಎಸ್.ಟಿ. ತೆರಿಗೆ ಸಂಗ್ರಹ ಶ್ರೇಣಿಗಳನ್ನು ಇಳಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಿ.ಎಸ್.ಟಿ. ಅಡಿಯಲ್ಲಿ ಶೇ. 5 ರಿಂದ ಶೇ. 28 ರ ವರೆಗೆ 4 ಶ್ರೇಣಿಗಳಲ್ಲಿ ತೆರಿಗೆ ವಿಧಿಸಲಾಗುತ್ತಿದೆ. ಈ ವ್ಯವಸ್ಥೆ ಜಾರಿಗೆ ಬಂದು...
ಸುದ್ದಿ

ಸರಸ್ವತೀ ಪೂಜೆ ಹಾಗೂ ವಿದ್ಯಾರಂಭ – ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ

ಬದಿಯಡ್ಕ : ಗುರುಶಿಷ್ಯ ಬಾಂಧವ್ಯದ ಪ್ರತೀಕ-ಕಲಿಸಿದ ಎರಡಕ್ಷರದಿಂದ ಜೀವನದ ಧನ್ಯತಾ ಭಾವ. ವಿದ್ಯಾಧಿ ದೇವತೆಯ ಸಮ್ಮುಖದಲ್ಲಿ ಗೋಚರಿಸಲ್ಪಟ್ಟು ಮುಗ್ದವಾಗಿರುವ ಮುದ್ದುಮಕ್ಕಳನ್ನು ಬಿದ್ದಲ್ಲಿಂದ ಎಬ್ಬಿಸಿ ಪ್ರೌಢಾವಸ್ಥೆಗೆ ತಲುಪಿಸುವ ಸಮಾಜದಲ್ಲಿ ಸುಸಂಸ್ಕೃತ ಜೀವನವನ್ನು ನಡೆಸಲು ಬೇಕಾದ, ಎಲ್ಲಾ ವಿಧದ ಮಾರ್ಗದರ್ಶನಗಳನ್ನು ನೀಡುವ ಮಹತ್ಕಾರ್ಯವನ್ನು ಹೊತ್ತಿರುವ ಆಚಾರ್ಯವೃಂದಕ್ಕೆ ಧನ್ಯತಾ ಭಾವದೊಂದಿಗೆ ನಮಿಸುತ್ತಿರುವ ಈ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅಭಿಪ್ರಾಯಟ್ಟರು. ಅವರು ಶನಿವಾರ ಬದಿಯಡ್ಕ ಶ್ರೀ ಭಾರತೀ...
ಸುದ್ದಿ

ಗಾಂಧಿ ಮೋದಿಗೆ ಸ್ವಚ್ಛಭಾರತ.!?

ಹೊಸದಿಲ್ಲಿ : '1 ಸಾವಿರ ಗಾಂಧಿ, 1 ಲಕ್ಷ ಮೋದಿ ಬಂದರೂ ಸ್ವಚ್ಛ ಭಾರತ ಸಾಧ್ಯವಾಗದು, ಅದು ಸಾಕಾರಗೊಳ್ಳಬೇಕಾದರೆ 125 ಕೋಟಿ ಭಾರತೀಯರ ಸಹಕಾರ ಅಗತ್ಯ'ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ಸ್ವಚ್ಛ ಭಾರತ ಮಿಶನ್‌ನಲ್ಲಿ ಮಾತನಾಡಿದ ಪ್ರಧಾನಿ '125 ಕೋಟಿ ಭಾರತೀಯರೂ ಸ್ವಚ್ಛ ಭಾರತ ಅಭಿಯಾನವನ್ನು ಅವರ ಹೃದಯಾಂತರಾಳದಿಂದ ಒಪ್ಪಿಕೊಂಡಿದ್ದಾರೆ' ಎಂದರು. '1 ಸಾವಿರ ಗಾಂಧಿ, 1 ಲಕ್ಷ ಮೋದಿ,ಎಲ್ಲಾ ರಾಜ್ಯಗಳ...
ಸುದ್ದಿ

ವೈರಲ್ ಆಯಿತು ರೈ ಪಿಲಿ ನಲಿಕೆ!

ಮಂಗಳೂರು : ನವರಾತ್ರಿ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವರಾತ್ರಿ ವೇಷಗಳು ಸರ್ವಸಾಮಾನ್ಯ. ಅದರಲ್ಲೂ ಹುಲಿ ಕರಡಿ ವೇಷ ಟಾಸೆಯ ಅಭರ ಅವರು ನಲಿಯುವ ಶೈಲಿ ನೋಡಲು ಬಹಳ ಚಂದ. ಆದರೆ, ಈಗ ಅಂತಹ ಹುಲಿ ಹೆಜ್ಜೆಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ ನಮ್ಮ ಅರಣ್ಯ ಸಚಿವ ರಮಾನಾಥ ರೈ. ಸಮಾಜಿಕ ಜಾಲ ತಾಣಗಳಲ್ಲಿ ರೈ ಪಿಲಿ ವೇಷದ್ದೇ ಸುದ್ದಿ. ಇಷ್ಟಕ್ಕೂ ನಡೆದದ್ದು ಇಷ್ಟೇ ಕಾರ್ಯಕ್ರಮ ಒಂದರಲ್ಲಿ ಹುಲಿವೇಷದ ಟಾಸೆಯ ಅಭರಕ್ಕೆ...
ಸುದ್ದಿ

ಚಾಣಕ್ಯ ಕರಾವಳಿ ಬೇಟಿ ಕಾಂಗ್ರೆಸ್ ಪಾಳಯದಲ್ಲಿ ನಡುಕ!

ಮಂಗಳೂರು : ರಾಜ್ಯದ ಕರಾವಳಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿ ಏರ್ಪಟ್ಟಿದೆ. ಎರಡೂ ಪಕ್ಷಗಳ ಭದ್ರಕೋಟೆಯಾಗಿರುವ ಕರಾವಳಿ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇರೋದೇ ಸರ್ಕಾರಕ್ಕೆ ವರದಾನ. ಹೀಗಾಗಿ ಈ ಕ್ಷೇತ್ರಗಳ ಹೊಡೆದುರುಳಿಸಲು ಬಿಜೆಪಿಯೂ ನಾನಾ ಸರ್ಕಸ್ ಮಾಡುತ್ತಿದೆ. ಅದರ ಭಾಗ ಎಂಬಂತೆ ಬಿಜೆಪಿ ಚಾಣಾಕ್ಷ ಅಮಿತ್ ಶಾ ಇಂದು...
ಸುದ್ದಿ

ತಾಂಗ್‌ಧಾರ್‌ ಗಡಿ ನುಸುಳುತ್ತಿದ್ದ ಉಗ್ರ ಮಟಾಶ್!

ಶ್ರೀನಗರ : ತಾಂಗ್‌ಧಾರ್‌ ಸೆಕ್ಟರ್‌ನಲ್ಲಿ ಗಡಿ ನುಸುಳುತ್ತಿದ್ದ ಉಗ್ರನೊಬ್ಬನನ್ನು ಸೋಮವಾರ ಬಿಎಸ್‌ಎಫ್ ಪಡೆಗಳು ಹತ್ಯೆಗೈದಿರುವ ಬಗ್ಗೆ ಸೇನಾ ಮೂಲಗಳು ತಿಳಿಸಿವೆ. ಉಗ್ರರು ಗಡಿ ನುಸುಳುತ್ತಿರುವುದು ಗಮನಕ್ಕೆ ಬಂದ ಕೂಡಲೇ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಓರ್ವ ಹತ್ಯೆಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ. ಹತ್ಯೆಗೀಡಾದ ಉಗ್ರನ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ....
ಸುದ್ದಿ

ತೆಗ್ಗು ಸರಕಾರಿ ಶಾಲೆಯ ಸುವರ್ಣ ಸಂಭ್ರಮ ಸಮಾಜಕ್ಕೆ ಕೊಡುಗೆ…! ಪರ್ಣದ ಉಳಿವಿಗೆ ವರ್ಣದ ಕಾಣಿಕೆ…! ಬನ್ನಿ ಶಾಲೆಯ ತೇರು ಎಳೆಯೋಣ.

ಪುತ್ತೂರು: ಒಂದು ಶಾಲೆಯ ಸುವರ್ಣ ಸಂಭ್ರಮ. ಈ ನೆನಪು ಶಾಶ್ವತವಾಗಲು ವಿವಿದೆಡೆ ವಿವಿಧ ಕಾರ್ಯಕ್ರಮ ಆಯೋಜನೆಯಾಗುತ್ತದೆ. ಆದರೆ ಪುತ್ತೂರು ತಾಲೂಕಿನ ತಿಂಗಳಾಡಿ ಬಳಿಯ ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಸರ ಸಂರಕ್ಷಣೆಯ ಸಂದೇಶ. ಇದಕ್ಕೆ ಆಯ್ಕೆ ಮಾಡಿಕೊಂಡ ಮಾಧ್ಯಮ ಕಲೆ. ಕಳೆಯ ಮೂಲಕ ಇಡೀ ಜಿಲ್ಲೆಗೆ ಪರಿಸರ ಸಂರಕ್ಷಣೆಯ ಸಂದೇಶ ನೀಡುತ್ತಿದೆ. ಈ ಶಾಲೆಯ ತೇರು ಎಳೆಯಲು ಜಿಲ್ಲೆಯ ಮಂದಿ ಒಂದಾಗಬೇಕು. ಶಾಲೆಯ ಸುವರ್ಣ ಸಂಭ್ರಮಕ್ಕೆ ಇಡೀ ಶಾಲೆಯನ್ನು...
ಸುದ್ದಿ

ಲಾಲ್ ಬಹಾದ್ದೂರ್ ಶಾಸ್ತ್ರಿ ಜನಿಸಿದ ಪುಣ್ಯದಿನ.

ದೆಹಲಿ : ದೇಶಕಂಡ ಅಪ್ರತಿಮ ದೇಶಭಕ್ತ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಜನ್ಮದಿನಚಾರಣೆ. ಅಕ್ಟೋಬರ್ ಎರಡರಂದು ಜನಿಸಿದ ಅವರು ಕೇಂದ್ರಗೃಹಮಂತ್ರಿಗಳಾಗಿದ್ದರು.ಅವರ ನಿವಾಸ ದೆಹಲಿಯ ಜನಪಥದಲ್ಲಿತ್ತು. ಒಂದು ಮಧ್ಯಾಹ್ನದ ಸಮಯ ರೈತಮಹಿಳೆಯರಿಬ್ಬರು ಹುಲ್ಲಿನ ಹೊರೆಯನ್ನು ಹೊತ್ತು ಜನಪಥದತ್ತ ಬರುತ್ತಾರೆ.ಅದನ್ನು ನೋಡಿದ ರಕ್ಷಣಾಸಿಬ್ಬಂದಿ ಅವರನ್ನು ತಡೆಯುತ್ತಾರೆ.ಇಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎನ್ನುತ್ತಾರೆ.ರೂಮಿನಲ್ಲಿ ಕುಳಿತು ಕೆಲಸ ಮಾಡುತ್ತಿದ್ದ ಶಾಸ್ತ್ರೀಜಿ ಹೊರಬರುತ್ತಾರೆ.ಏನಾಯಿತೆಂದು ಕೇಳುತ್ತಾರೆ.ರಕ್ಷಣಾಸಿಬ್ಬಂದಿ ಒಳಗೆ ಬರುತ್ತಿದ್ದ ಈ ಮಹಿಳೆಯರನ್ನು ತಡೆದೆವು ಎನ್ನುತ್ತಾರೆ.ಶಾಸ್ತ್ರೀಜಿಯವರಿಗೆ ಕೋಪ ಬರುತ್ತದೆ.."ಅಲ್ರಯ್ಯಾ..ಪಾಪ ಮಹಿಳೆಯರು,ಸುಡುಬಿಸಿಲು,ತಲೆಯ ಮೇಲೆ...
1 2,749 2,750 2,751 2,752
Page 2751 of 2752