ಸಿಎಂ ಸಿದ್ದರಾಮಯ್ಯ ದೊಡ್ಡ ಸುಳ್ಳ !
ಬೆಂಗಳೂರು (ಅ.03): ರಾಜ್ಯ ಕಂಡ ಅತೀ ಹೆಚ್ಚು ಸುಳ್ಳು ಹೇಳುವ ಸಿಎಂ ಎಂದರೆ ಅದು ಸಿದ್ದರಾಮಯ್ಯ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇನ್ವೆಸ್ಟ್ ಕರ್ನಾಟಕ, ಕೈಗಾರಿಕೆ ಹಾಗೂ ನೀರಾವರಿ ಇಲಾಖೆಗಳ ಬಗ್ಗೆ ಸಿಎಂ ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಇನ್ವೆಸ್ಟ್ ಕರ್ನಾಟಕದಲ್ಲಿ ಒಡಬಂಡಿಕೆ ಆಗಿದ್ದು 2,45,584 ಕೋಟಿ. ಆದರೆ ಇದುವರೆಗೆ ಹೂಡಿಕೆ ಆಗಿರೋದು ಕೇವಲ 11,158 ಕೋಟಿ ರೂಪಾಯಿ ಮಾತ್ರ ಅಂತ ಶೆಟ್ಟರ್...