ಯಕ್ಷಗಾನದಿಂದ ದೇಶಾಭಿಮಾನದತ್ತ ; ಯಕ್ಷಸೇನೆ | ಮುಂಬಯಿಯಲ್ಲಿ ಯಕ್ಷಕುವರಿಯರ ದಧಿಗಿಣ ; ರಾಧಾವಿಲಾಸ
ಮುಂಬಯಿ : ಯಕ್ಷಗಾನದಿಂದ ದೇಶಾಭಿಮಾನದತ್ತ ಎಂಬ ಶೀರ್ಶಿಕೆಯ ಅಡಿಯಲ್ಲಿ ಮುಂಬಯಿಯಲ್ಲಿ ಯಕ್ಷಸೇನೆ ತಂಡದ ಪ್ರಥಮ ವಾರ್ಷಿಕೋತ್ಸವ ವಿಭಿನ್ನ ಹಾಗೂ ವಿಶಿಷ್ಟವಾಗಿ ನಡೆಯಲಿದೆ. ಯಕ್ಷಗಾನ ಕರಾವಳಿಯ ಗಂಡುಕಲೆ, ದೇಶ ವಿದೇಶದಲ್ಲಿ ಮನ್ನಣೆ ಪಡೆದ ರಾಜ ಕಲೆ ಇದೀಗ ಆ ಕಲೆ ಕನಸಿನ ನಗರಿ ಮುಂಬಯಿಯಲ್ಲಿ ರಾಷ್ಟ್ರ ಸೇವೆಗೆ ನಾಂದಿಹಾಡುತ್ತಿದೆ. ಇದೇ ಬರುವ ಡಿಸೆಂಬರ್ 25 ರ ಸೋಮವಾರ ಮಧ್ಯಾಹ್ನ ಸಮಯ 2:30ಕ್ಕೆ ಸರಿಯಾಗಿ ನವಮುಂಬಯಿಯ " ಸಾಂಸ್ಕೃತಿಕ ಸೌರಭ "...