ದ.ಕ ಜಿಲ್ಲೆಗೆ ಪ್ರತ್ಯೇಕ ವೈಜ್ಞಾನಿಕ ಮರಳು ನೀತಿ ಜಾರಿಗೊಳಿಸಬೇಕು – ರಾಜೇಶ್ ನಾಯ್ಕ್.
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಮರಳಿನ ದಕ್ಕೆಗಳು ಬಂಟ್ವಾಳದಲ್ಲಿ ಇರುವುದರಿಂದ ಬಂಟ್ವಾಳದ ಜನತೆಗೆ ಅತ್ಯಂತ ಕನಿಷ್ಠ ದರದಲ್ಲಿ ಮರಳು ಸಿಗಬೇಕು,ಕೇರಳ ಮತ್ತು ಅಂತರ್ ಜಿಲ್ಲೆಗೆ ಮರಳು ಸಾಗಾಟ ಸಂಪೂರ್ಣವಾಗಿ ನಿಷೇಧವಾಗಬೇಕು ಎಂದು ಬಿ.ಜೆ.ಪಿ. ಮುಖಂಡ ರಾಕೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಆಗ್ರಹಿಸಿದರು. ಅವರು ಬಿ.ಸಿ. ರೋಡಿನಲ್ಲಿ ನಡೆದ ಅಕ್ರಮ ಮರಳು ಗಾರಿಗೆಯ ವಿರೋಧದ ಪ್ರತಿಭಟನೆ ಭಾಗವಹಿಸಿ ಮತನಾಡಿದರು. ಪ್ರತಿಭಟನೆಯಲ್ಲಿ ಸುಲೋಚನಾ ಭಟ್ , ಪದ್ಮನಾಭ ಕೊಟ್ಟಾರಿ ಸೇರಿದಂತೆ ಅನೇಕ...