ನನ್ನ ದೇಹದ ಕೊನೆ ಉಸಿರು ಇವರುವವರೆಗೂ ನಾನು ಬಿಜೆಪಿ ಮನೆ ಮಗನೇ, ಅಪಪ್ರಚಾರ ಮಾಡಬೇಡಿ – ಅಶೋಕ್ ರೈ.
ಪುತ್ತೂರು : ರಾಜ್ಯದ ಚುನಾವಣಾ ಸಂದರ್ಭದಲ್ಲಿ ಬಿ.ಜೆ.ಪಿ.ಯ ಪ್ರತಿಷ್ಠೆಯ ಕ್ಷೇತ್ರಗಳಲ್ಲಿ ಒಂದಾದ ಪುತ್ತೂರು ವಿಧಾನಸಭಾ ಕ್ಷೇತ್ರದ ಭಾವಿ ಬಿ.ಜೆ.ಪಿ. ಅಭ್ಯರ್ಥಿ ಎಂದೇ ಹೇಳ್ಪಡುವ ಅಶೋಕ್ ಕುಮಾರ್ ರೈ ಯವರು ಜೆ.ಡಿ.ಎಸ್. ಸೇರ್ತಾರೆ ಎಂದು ಬಿಸಿ ಬಿಸಿ ಚರ್ಚೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಅಶೋಕ್ ರೈ ಸ್ಪಷ್ಟಣೆ ನೀಡಿದ್ದಾರೆ. ನನ್ನ ರಾಜಕೀಯ ಮತ್ತು ಸಮಾಜಿಕ ಚಟುವಟಿಕೆಗಳನ್ನು ಕಂಡು ಸಹಿಸದವರು ಇಂತಹ ಅಪಪ್ರಚಾರ ಮಾಡುದರಲ್ಲಿ ತೊಡಗಿದ್ದಾರೆ. ನಾನು ಹುಟ್ಟಿನಿಂದಲೇ ಬಿ.ಜೆ.ಪಿ. ನನ್ನ ಜೀವನದ ಕೊನೆ...