ದೇವಸ್ಥಾನದ ಹುಂಡಿಗೆ ಬಿದ್ದ ಐಫೋನ್ : ದೇವಸ್ಥಾನ ಆಡಳಿತ ಮಂಡಳಿಯ ಮಾತು ಕೇಳಿ ಶಾಕ್ ಆದ ಭಕ್ತ – ಕಹಳೆ ನ್ಯೂಸ್
ದೇವಸ್ಥಾನಗಳಲ್ಲಿ ಹುಂಡಿಗೆ ಹಾಕಿದ ಹಣ ಮತ್ತೆ ಎತ್ತುವುದಿಲ್ಲ. ಕೆಲವು ದೇವಸ್ಥಾನಗಳಲ್ಲಿ ಈ ಕುರಿತು ಸ್ವಲ್ಪ ಸಡಿಲ ನಿಯಮಗಳಿರಬಹುದು. ಆದರೆ ಇನ್ನೂ ಕೆಲವು ದೇವಸ್ಥಾನ ಈ ವಿಚಾರದಲ್ಲಿ ತುಂಬಾ ಸ್ಟ್ರಿಕ್ಟ್. ಹುಂಡಿಗೆ ಏನೇ ಬಿದ್ದರು ಸರಿಯೇ, ಅದು ದೇವರಿಗೆ ಸಮರ್ಪಣೆ ಎನ್ನುವ ಭಾವನೆ ಎಲ್ಲಾ ಕಡೆಗಳಲ್ಲಿಯೂ ಇದೆ. ಆದರೆ ಇತ್ತೀಚೆಗೆ ಚೆನ್ನೈನ ಒಂದು ದೇವಸ್ಥಾನದಲ್ಲಿ ನಡೆದ ಘಟನೆಯಲ್ಲಿ ಭಕ್ತ ಪೇಚಿಗೆ ಸಿಲುಕುವ ಹಾಗೆ ಆಗಿದೆ. ಮಗುವನ್ನು ಹೊತ್ತುಕೊಂಡು ದಂಪತಿ ದೇವಸ್ಥಾನದ ಹುಂಡಿಯಲ್ಲಿ...