ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ಒಂದು ದಿನದ ವಾರ್ಷಿಕ ಧ್ಯಾನ ಕೂಟ-ಕಹಳೆ ನ್ಯೂಸ್
ಪುತ್ತೂರು ನವೆಂಬರ್ 19: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ದಿವ್ಯ ಚೇತನಾ ಅಸೋಸಿಯೇಶನ್ ವತಿಯಿಂದ ದಿವ್ಯ ಚೇತನ ಚಾಪೆಲ್ನಲ್ಲಿ ಕಾಲೇಜಿನ ಕ್ಯಾಥೋಲಿಕ್ ವಿದ್ಯಾರ್ಥಿಗಳಿಗೆ ಒಂದು ದಿನದ ವಾರ್ಷಿಕ ಧ್ಯಾನ ಕೂಟ ನವೆಂಬರ್ 18 ರಂದು ಸೋಮವಾರ ನಡೆಯಿತು.ದೇವರನ್ನು ಹುಡುಕು ಎಂಬ ವಿಷಯದ ಮೇಲೆ ಧ್ಯಾನ ಕೂಟ ನಡೆಯಿತು. ಪಾಪ ನಿವೇದನೆ, ಭಗವಂತನೊಂದಿಗಿನ ಸಂಬಂಧ, ದೇವರೊಂದಿಗಿನ ಜೀವನ, ಯುವಕರ ಪ್ರಲೋಭನೆಗಳನ್ನು ನಿಭಾಯಿಸುವುದು ಮತ್ತು ಪವಿತ್ರಾತ್ಮದ ಶಕ್ತಿಯ ಕುರಿತು ಸೆಷನ್ಗಳನ್ನು ಖ್ಯಾತ ಬೋಧಕ...