ಹೆಣ್ಣು ಮಗುವಿನ ಅಪ್ಪನಾದ ಕೆ.ಎಲ್. ರಾಹುಲ್ -ಕಹಳೆ ನ್ಯೂಸ್
ಮುಂಬಯಿ: ಖ್ಯಾತ ಕ್ರಿಕೆಟಿಗ ಕೆ.ಎಲ್.ರಾಹುಲ್ ಮತ್ತು ಅತಿಯಾ ಶೆಟ್ಟಿ ದಂಪತಿ ಸೋಮವಾರ(ಮಾರ್ಚ್ 24) ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಸಂತಸದ ಸುದ್ದಿಯನ್ನು ಅತಿಯಾ ಮತ್ತು ರಾಹುಲ್ ದಂಪತಿ ಇನ್ ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಐಪಿಎಲ್ ವೇಳೆ ಕ್ರಿಕೆಟಿಗ ರಾಹುಲ್ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಸತಾಗಿ ಸೇರಿರುವ ಕೆ.ಎಲ್. ರಾಹುಲ್, ವೈಯಕ್ತಿಕ ಕಾರಣಗಳಿಂದಾಗಿ ಸೋಮವಾರ ನಡೆಯುತ್ತಿರುವ ತಂಡದ ಆರಂಭಿಕ ಐಪಿಎಲ್ ಪಂದ್ಯದಿಂದ ಹೊರಗುಳಿದಿದ್ದಾರೆ. ಮೊದಲ...