ಕ್ರಿಸ್‌ಮಸ್‌ಗೂ ಮುನ್ನ ಬರಲಿದೆ ಫೈಜರ್ ಕೊರೊನಾ ವೈರಸ್ ಲಸಿಕೆ – ಕಹಳೆ ನ್ಯೂಸ್
ನ್ಯೂಯಾರ್ಕ್: ಅಮೆರಿಕದಲ್ಲಿ ಸಂಚಲನ ಮೂಡಿಸಿರುವ ಫೈಜರ್ ಲಸಿಕೆಯು ಶೇ 95ರಷ್ಟು ಪರಿಣಾಮಕಾರಿ ಎಂದು ಹೇಳಿಕೊಂಡಿದ್ದು, ಮುಂದಿನ ತಿಂಗಳು ಲಭ್ಯವಾಗುವ ಸಾಧ್ಯತೆ ಇದೆ. ಫೈಜರ್ ಇಂಕ್ ಪಿಎಫ್‌ಇ.ಎನ್ ಮತ್ತು ಬಯೋಎನ್‌ಟೆಕ್ 22 ಯುಎವೈ.ಡಿಇ ಜತೆಗೂಡಿ ಅಭಿವೃದ್ಧಿಪಡಿಸಿರುವ ಫೈಜರ್ ಕೊರೊನಾ ವೈರಸ್ ಲಸಿಕೆಯು ಅಮೆರಿಕ ಮತ್ತು ಯುರೋಪಿಯನ್ ದೇಶಗಳಿಂದ ತುರ್ತು ಅನುಮೋದನೆ ಪಡೆಯುವ ನಿರೀಕ್ಷೆಯಿದೆ. ಈ ಲಸಿಕೆಯ ಅಂತಿಮ ಹಂತದ ಪ್ರಯೋಗದಲ್ಲಿ ಶೇ 95ರಷ್ಟು ಫಲಿತಾಂಶ ದೊರಕಿದೆ ಎಂದು ಹೇಳಲಾಗಿದೆ. ಈ ಪ್ರಯೋಗಕ್ಕೆ...