ರಾಜ್ಯ ಸರ್ಕಾರದಿಂದ ‘ದಸರಾ, ದೀಪಾವಳಿ’ ಹಬ್ಬ ಆಚರಣೆಗೆ ಮಾರ್ಗಸೂಚಿ ರಿಲೀಸ್ : ಈ ನಿಯಮಗಳ ಪಾಲನೆ ಕಡ್ಡಾಯ-ಕಹಳೆ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ದಿನಾಂಕ 17-10-2020ರ ಶನಿವಾರದಿಂದ ದಿನಾಂಕ 26-10-2020ರ ಮಂಗಳವಾರದವರೆಗೆ ಒಟ್ಟು 9 ದಿನಗಳ ಕಾಲ ನಾಡ ಹಬ್ಬ ದಸರಾವನ್ನು ಆಚರಿಸಲಾಗಿತ್ತಿದೆ. ದೀಪಾವಳಿ ಹಬ್ಬವನ್ನು ದಿನಾಂಕ 14-11-2020ರಿಂದ ದಿನಾಂಕ 17-11-2020ರವರೆಗೆ ಆಚರಣೆ ಮಾಡಲಾಗುತ್ತಿದೆ. ನವೆಂಬರ್ 14 ನರಕ ಚತುರ್ದಶಿ, ನ.15ರಂದು ದೀಪಾವಳಿ ಮತ್ತು ನ.16ರಂದು ಬಲಿಪಾಡ್ಯಮಿ ಆಚರಿಸಲಾಗುತ್ತದೆ. ಇಂತಹ ನಾಡ ಹಬ್ಬ ದಸರಾ ಹಾಗೂ ದೀಪಾವಳಿ ಹಬ್ಬಗಳನ್ನು ಕೊರೋನಾ ಸೋಂಕಿನ ಸಂದರ್ಭದಲ್ಲಿ ಸರಳ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸಲು...