ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪತ್ನಿ ಡೋನಾ ಗಂಗೂಲಿ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಪೇಜ್ ಸೃಷ್ಟಿ; ಪೊಲೀಸರಿಗೆ ದೂರು ನೀಡಿದ ಗಂಗೂಲಿ ಪತ್ನಿ-ಕಹಳೆ ನ್ಯೂಸ್
ಕೊಲ್ಕತ್ತಾ : ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪತ್ನಿ ಡೋನಾ ಗಂಗೂಲಿ ಅವರು ನನ್ನ ಹೆಸರಿನಲ್ಲಿ ಕೆಲವು ಮಂದಿ ನಕಲಿ ಫೇಸ್ ಬುಕ್ ಪೇಜ್ ಸೃಷ್ಟಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಕಲಿ ಪೇಜ್ ನಲ್ಲಿ ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದು ನಕಲಿಯಾಗಿದೆ ಎಂಸು ಅವರು ಪೊಲೀಸರಿಗೆ ದೂರು ನೀಡಿದ್ದು, ಡೋನಾ ಗಂಗೂಲಿ ಖ್ಯಾತ ಒಡಿಸ್ಸಿ ನೃತ್ಯ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ತಮ್ಮ ಶಿಷ್ಯೆಯೊಬ್ಬರು ನಕಲಿ ಪೇಜ್ ಬಗ್ಗೆ...