Thursday, January 23, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ನೇತಾಜಿ ಜನ್ಮದಿನ ಹಾಗೂ ಪರಾಕ್ರಮ ದಿನದ ಆಚರಣೆ-ಕಹಳೆ ನ್ಯೂಸ್

“ರಾಷ್ಟ್ರಕ್ಕೆ ನೇತಾಜಿಯ ಅದಮ್ಯ ನೇತಾಜಿಯ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸುವ ಮತ್ತು ನೆನಪಿಸುವ ಸಲುವಾಗಿ, ವಿಶೇಷವಾಗಿ ಯುವಕರಿಗೆ ಸ್ಪೂರ್ತಿ ನೀಡುವ ಸಲುವಾಗಿ ಈ ವರ್ಷದಿಂದ ಪ್ರತಿ ವರ್ಷ ಜನವರಿ 23 ರಂದು “ಪರಾಕ್ರಮ ದಿನ” ಎಂದು ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ದಿನಾಂಕ 23/01/2021 ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನೇತಾಜಿ ಜನ್ಮದಿನ ಹಾಗೂ ಪರಾಕ್ರಮ ದಿನವನ್ನು ಆಚರಿಸಲಾಯಿತು. “ನೇತಾಜಿ ಪ್ರತಿಕೂಲ ಪರಿಸ್ಥಿತಿಯಲ್ಲಿ...
ಹೆಚ್ಚಿನ ಸುದ್ದಿ

ಧರ್ಮಸ್ಥಳದ ಶ್ರೀ ಶಾರದಾ ಕ್ಲಿನಿಕ್ ಗೆ 316ನೇ ಇಸಿಜಿ ಯಂತ್ರವನ್ನು ಹಸ್ತಾಂತರಿಸಿದ ಕೆಎಂಸಿ ಆಸ್ವತ್ರೆಯ ಹೃದ್ರೋಗತಜ್ಞ ಡಾ/ ಪದ್ಮನಾಭ ಕಾಮತ್-ಕಹಳೆ ನ್ಯೂಸ್

ಧರ್ಮಸ್ಥಳ : 316ನೇ ಇಸಿಜಿ ಯಂತ್ರವನ್ನು ಜನವರಿ 21 ರಂದು ಧರ್ಮಸ್ಥಳದ ಶ್ರೀ ಶಾರದಾ ಕ್ಲಿನಿಕ್ ಗೆ ಮಂಗಳೂರು ಸಿಎಡಿ ಪೌಂಡೇಷನ್ ವತಿಯಿಂದ ಕೆಎಂಸಿ ಆಸ್ವತ್ರೆಯ ಹೃದ್ರೋಗತಜ್ಞ ಡಾ/ ಪದ್ಮನಾಭ ಕಾಮತ್ ರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ , ಕೆಎಂಸಿ ಮಾರುಕಟ್ಟೆ ವಿಭಾಗದ ಪ್ರದೀಪ ನಾಯಕ್, ಶ್ರೀ ಶಾರದಾ ಕ್ಲಿನಿಕ್ ನ ಡಾ/ ಎಂ.ಡಿ ಜೈನ್, ಪ್ರೀತಂ, ಧನಕೀರ್ತಿ ಆರಿಗ ಮೊದಲಾದವರು...
ಹೆಚ್ಚಿನ ಸುದ್ದಿ

ಉಜಿರೆ : ಆಸ್ವತ್ರೆಯ ಆರೋಗ್ಯ ಸಿಬ್ಬಂದಿಗಳಿಗಾಗಿ ಉಜಿರೆಯ ಬೆನಕ ಹೆಲ್ತ್ ಸೆಂಟರ್ ನಲ್ಲಿ ಕೋವಿಶಿಲ್ಡ್ ಲಸಿಕೆ ವಿತರಣೆ-ಕಹಳೆ ನ್ಯೂಸ್

ಉಜಿರೆ : ಆಸ್ವತ್ರೆಯ ಆರೋಗ್ಯ ಸಿಬ್ಬಂದಿಗಳಿಗಾಗಿ ಉಜಿರೆಯ ಬೆನಕ ಹೆಲ್ತ್ ಸೆಂಟರ್ ನಲ್ಲಿ ಕೋವಿಶಿಲ್ಡ್ ಲಸಿಕೆ ವಿತರಣಾ ಕಾರ್ಯಕ್ರಮ ಜರುಗಿತು. ಆಸ್ಚತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಗೋಪಾಲಕೃಷ್ಣ ರವರೇ ಸ್ವ ಉತ್ಸಾಹದಿಂದ ಇತರರಿಗೆ ಇರುವ ಅಪನಂಬಿಕೆ ಮತ್ತು ಭಯವನ್ನು ಹೋಗಲಾಡಿಸಲು ಮೊದಲ ಲಸಿಕೆಯನ್ನು ತೆಗೆದುಕೊಂಡು ಮಾದರಿಯಾದರು. ಹಾಗೆಯೇ ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಾಧು, ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಅರ್ಚನಾ, ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ...
ಹೆಚ್ಚಿನ ಸುದ್ದಿ

ಲವ್ ಮಾಡುತ್ತಿದ್ದಾಕೆಗೆ ಮದುವೆ ಆಗುತ್ತಿರುವ ನೋವಲ್ಲಿ ಪ್ರಿಯಕರ ಆತ್ಮಹತ್ಯೆಗೆ ಯತ್ನ; ಪ್ರೇಯಸಿಯ ಮನೆಯಲ್ಲೇ ತಾಳಿ ಕಟ್ಟಿಸಿದ ಆತನ ಗೆಳೆಯರು -ಕಹಳೆ ನ್ಯೂಸ್

ಈ ಕಾಲದಲ್ಲಿ ಲವ್ ಮಾಡಿ ಬಿಟ್ಟೋಗೋದು ಕಾಮನ್ ಅದರಲ್ಲೂ ಹುಡ್ಗ ಹುಡ್ಗಿ ಜಗಳವಾಡಿ ಬೇರೆಯಾದರಂತೂ ತಿರುಗಿ ಮುಖ ನೋಡೋಕು ಇಷ್ಟಪಡಲ್ಲ ಅನ್ನೋ ಈ ಕಾಲದಲ್ಲಿ ಮಾಜಿ ಪ್ರಿಯಕರನೊಬ್ಬ ತನ್ನ ಹಳೇ ಡವ್ ಮದುವೆಯಾಗೋ ದಿನ ಹತ್ತಿರ ಬರ್ತಾ ಇರೋ ಹಾಗೇ ಸೀದಾ ಹೋಗಿ ಡವ್ ಮನೇಲೇ ತಾಳಿ ಕಟ್ಟಿದ್ದಾನೆ. ಈ ಕುರಿತು ಕೇಸ್ ದಾಖಲಾಗಿದೆ. ಇಂತಹದ್ದೊಂದು ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯ ಯುವತಿಯೊಬ್ಬಳ ಮನೆಯಲ್ಲಿ ನಡೆದಿದೆ....
ಹೆಚ್ಚಿನ ಸುದ್ದಿ

ಗಂಜಿಮಠದಲ್ಲಿ ಪ್ಲಾಸ್ಟಿಕ್ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ-ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಗಂಜಿಮಠದಲ್ಲಿ , ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಅನುಮೋದನೆ ನೀಡಿದೆ. ಅಲ್ಲದೇ ಪ್ರಧಾನಿ ಮೋದಿಜೀಯವರ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾ ನನಸಾಗುವಲ್ಲಿ ಈ ಪ್ಲಾಸ್ಟಿಕ್ ಪಾರ್ಕ್ ಯೋಜನೆ ಮಹತ್ತರವಾದ ಪಾತ್ರ ವಹಿಸಲಿದೆ. ಈ ಯೋಜನೆಯನ್ನು ರೂಪಿಸಿದ ರಾಜ್ಯ ಸರ್ಕಾರಕ್ಕೂ, ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರಿಗೂ ಹಾಗೂ ಅನುಮೋದನೆ ದೊರಕಿಸಿಕೊಟ್ಟ ಕೇಂದ್ರ ಸಚಿವ ಶ್ರೀ ಸದಾನಂದಗೌಡರಿಗೆ ಸಂಸದರು...
ಹೆಚ್ಚಿನ ಸುದ್ದಿ

ಇದೀಗ ಯಕ್ಷಗಾನಕ್ಕೂ ಪ್ರವೇಶಿಸಿದ ನೀ ತಾಂಟ್ರೆ ಬಾ ತಾಂಟ್ ಡೈಲಾಗ್-ಕಹಳೆ ನ್ಯೂಸ್

ಸಾಮಾಜಿಕ ಜಾಲತಾಣದಲ್ಲಿ ಸಂಘಟನೆಯಯೊಂದರ ಮುಖಂಡ ಹೇಳಿರುವ ನೀ ತಾಂಟ್ರೆ ಬಾ ತಾಂಟ್ ಡೈಲಾಗ್ ಭಾರೀ ಸುದ್ಧಿಯಲ್ಲಿದ್ದು, ಇದೀಗ ಯಕ್ಷಗಾನಕ್ಕೂ ಪ್ರವೇಶಿಸಿದೆ. ಈ ಡೈಲಾಗ್ ಗನ್ನು ಬಪ್ಪನಾಡು ಮೇಳದ ಯಕ್ಷಗಾನದ ಪ್ರಸಂಗವೊಂದರಲ್ಲಿ ಖ್ಯಾತ ಹಾಸ್ಯ ಕಲಾವಿದ ದಿನೇಶ್ ಶೆಟ್ಟಿಗಾರ್ ಹೇಳಿದ್ದಾರೆ. ಕಡಬ ದಿನೇಶ್ ರೈ ಹಾಗೂ ದಿನೇಶ್ ಶೆಟ್ಟಿಗಾರ್ ನಡುವಿನ ಸಂಭಾಷಣೆಯಲ್ಲಿ ಬರುವ ಈ ಡೈಲಾಗ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಲ್ಲದೇ ಈ ಯಕ್ಷಗಾನದ ವಿಡಿಯೋ ನೋಡಿ ಯಕ್ಷ ಪ್ರಿಯರು...
ಹೆಚ್ಚಿನ ಸುದ್ದಿ

ಭಗವದ್ಗೀತೆಯ 18 ಅಧ್ಯಾಯಗಳ ಕಂಠಪಾಠ ಮಾಡಿ ಸಾಧಿಸಿದ ಶ್ರೀರಾಮ ವಿದ್ಯಾಕೇಂದ್ರದ 7ನೇ ತರಗತಿ ವಿದ್ಯಾರ್ಥಿನಿ ವಾಸವಿಗೆ ಸನ್ಮಾನ – ಕಹಳೆ ನ್ಯೂಸ್

ಕಲ್ಲಡ್ಕ : ಈಗಿನ ಕಾಲದಲ್ಲಿ ಎಷ್ಟೋ ಜನರು ಭಗವದ್ಗೀತೆಯ ಪುಸ್ತಕ ನೋಡದಿರಬಹುದು, ನೋಡಿದರೂ ಓದದೇ ಒಂದು ಶ್ಲೋಕವೂ ಗೊತ್ತಿಲ್ಲದಿರಬಹುದು. ಆದರೆ ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಇಲ್ಲಿನ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ವಾಸವಿ ಭಗವದ್ಗೀತೆಯ 18 ಅಧ್ಯಾಯಗಳನ್ನು ಕಂಠಪಾಠ ಮಾಡಿ ಸಾಧನೆ ಮಾಡಿರುತ್ತಾಳೆ. ದಿನನಿತ್ಯ ಈ ಭಗವದ್ಗೀತೆಯ ಅಧ್ಯಯನದಿಂದ ಪೂರ್ತಿ ಗೀತೆಯನ್ನು ಕಂಠಪಾಠ ಮಾಡಲು ಸಾಧ್ಯವಾಯಿತು. ಈ ಸಾಧನೆ ಮಾಡಲು ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪೋಷಕರ...
ಹೆಚ್ಚಿನ ಸುದ್ದಿ

ಹಂಪನಾ ವಿರುದ್ಧ ರಾಜ್ಯ ಸರಕಾರದ ಕ್ರಮ, ಇದು ಕೀಚಕ ನಡೆಯ ಪ್ರತೀಕ ; ಡಿ.ಕೆ. ಶಿವಕುಮಾರ್ ಟೀಕೆ-ಕಹಳೆ ನ್ಯೂಸ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜನಪರ ಧ್ವನಿಯೆತ್ತಿದ ಖ್ಯಾತ ಸಾಹಿತಿ, ಸಂಶೋಧಕ ಹಂ.ಪ.ನಾಗರಾಜಯ್ಯ ವಿರುದ್ಧ ಪೊಲೀಸ್ ಕ್ರಮ ಕೈಗೊಂಡ ರಾಜ್ಯ ಬಿಜೆಪಿ ಸರಕಾರದ ನಡೆಯನ್ನು ಖಂಡಿಸಿದ್ದು, “ಇದು ಕೀಚಕ ನಡೆಯ ಪ್ರತೀಕ” ಎಂದು ಹೇಳಿದ್ದಾರೆ. ಅಲ್ಲದೇ ಕೇಂದ್ರ ಸರಕಾರವನ್ನು ಟೀಕಿಸಿದರು ಎಂಬ ಏಕೈಕ ಕಾರಣಕ್ಕಾಗಿ ಹಂಪನಾ ಅವರನ್ನು ಮಂಡ್ಯ ಪೊಲೀಸ್  ಠಾಣೆಗೆ ಕರೆಸಿ ವಿಚಾರಣೆ ನಡೆಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮತ್ತು ಕೀಚಕ ನಡೆಯ ಪ್ರತೀಕ ಎಂದು ಶಿವಕುಮಾರ್...
1 68 69 70 71 72 132
Page 70 of 132