ಚಂದ್ರದ್ರೋಣ ಗಿರಿಯಲ್ಲಿ ಶ್ರೀ ಗುರು ದತ್ತಾತ್ರೇಯರ ಕ್ಷೇತ್ರದಲ್ಲಿ ದತ್ತಾತ್ರೇಯ ಜಯಂತಿಯ ಆಚರಿಸಲಾಯಿತು. ಈ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿದ್ದ ಪೂಜಾ ಕೈಂಕರ್ಯಗಳಲ್ಲಿ ನಳಿನ್ ಕುಮಾರ್ ಕಟೀಲ್ ಮತ್ತು ಹರೀಶ್ ಪೂಂಜ ಸೇರಿದಂತೆ ಹಲವಾರು ಗಣ್ಯರು ಶ್ರೀ ಗುರು ದತ್ತಾತ್ರೇಯರ ಪಾದುಕೆಯ ದರ್ಶನ ಪಡೆದು ಈ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು. ...
ಬಂದಾರು: ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂದಾರು 1 ನೇ ವಾರ್ಡ್ ನಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬೆಂಬಲಿತ ಅಭ್ಯರ್ಥಿಗಳಾದ ಅಭ್ಯರ್ಥಿಗಳಾದ ಚೇತನ್ ಕುಮಾರ್ 423 ವಿಮಲ 392, ಮತ್ತು ಪುಷ್ಪಾವತಿ 414 ಮತಗಳನ್ನು ಪಡೆದು ಜಯಗಳಿಸಿದ್ದಾರೆ....
ಭಾರತ ರತ್ನ ಅಜಾತ ಶತ್ರು ಅತ್ಯುತ್ತಮ ಸಂಸದೀಯ ಪಟು ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೇವಾಕಾರ್ಯ ರೂಪದಲ್ಲಿ ಕೊಡಿಯಾಲ್ ಬೈಲ್ ವಾತ್ಸಲ್ಯಧಾಮ ವೃದ್ಧ ಆಶ್ರಮದಲ್ಲಿ ಭಾರತೀಯ ಜನತಾ ಪಾರ್ಟಿ ಮಂಗಳೂರು ದಕ್ಷಿಣ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಫಲವಸ್ತು ವಿತರಣಾ ಕಾರ್ಯಕ್ರಮ ನಡೆಯಿತು. ಈ ವಿತರಣಾ ಕಾರ್ಯಕ್ರಮದಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿಯಾದ ರೂಪಾ . ಡಿ .ಬಂಗೇರಾ ಸ್ಥಳೀಯ ಮ.ನ.ಪಾ...
ನೀರುಮಾರ್ಗದ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯ ವತಿಯಿಂದ ಆಯೋಜಿಸಲಾಗಿರುವ ಅರ್ಧ ಏಕಾಹ ಭಜನೋತ್ಸವ ಕಾರ್ಯಕ್ರಮ ನಡೆಸಲಾಯಿತು. ಈ ಭಜನೋತ್ಸವ ಕಾರ್ಯಕ್ರಮಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ವೈಯವರು ಭಾಗವಹಿಸಿ ಗಣ್ಯರೊಂದಿಗೆ ಭಜನೋತ್ಸವಕ್ಕೆ ಚಾಲನೆ ನೀಡಿದರು....
ಇಜ್ಜ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು....
ಮೆಲ್ಬೋರ್ನ್: ಕೊರೊನಾ ಲಸಿಕೆಯನ್ನಯ ಹಂದಿಯ ಗೆಲಾಟಿನ್ ಅನ್ನು ಬಳಸಿ, ತಯಾರಿಸಿ ಮಾಡಲಾಗುತ್ತದೆ ಎನ್ನುವ ವಿಚಾರಕ್ಕೆ ಸಂಬಧಿಸಿದಂತೆ ಆಲ್ ಇಂಡಿಯಾ ಸುನ್ನಿ ಝಮಾತುಲ್ ಉಲೆಮಾ ಕೌನ್ಸಿಲ್ ಲಸಿಕೆಯನ್ನು ಹರಾಮ್ ಎಂದು ಘೋಷಣೆ ಮಾಡಿದೆ. ಮುಸ್ಲಿಂರಲ್ಲಿ ಹಂದಿಮಾಂಸ ಸೇವನೆ ನಿಷಿದ್ಧ. ಇದು ಹರಾಮ್ ಆಗುತ್ತದೆ. ಹಾಗಾಗಿ ಹಂದಿಯ ಗೆಲಾಟಿನ್ ಅನ್ನು ಬಳಸಿ ಕೊರೊನಾ ಲಸಿಕೆ ತಯಾರಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಆಲ್ ಇಂಡಿಯಾ ಸುನ್ನಿ ಝಮಾತುಲ್ ಉಲೆಮಾ ಕೌನ್ಸಿಲ್ ಚೀನಾ ಮೂಲದ ಕೆಲವೊಂದು...
ದೆಹಲಿ: ದೆಹಲಿ ಸಮೀಪದ ಗಜಿಯಾಬಾದ್ ನಲ್ಲಿ ಬಿಜಿಯಾಗಿದ್ದ ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಇಬ್ಬರು ಅಮಾನುಷವಾಗಿ ಕೋಲುಗಳಿಂದ ಹೊಡೆದು ಕೊಲ್ಲುತ್ತಿದ್ದರೂ ಅಲ್ಲಿದ್ದ ಯಾರು ಸಹ ನೆರವಿಗೆ ಬಾರದ ಘಟನೆಯೊಂದು ನಡೆದಿದೆ. ಈ ಹತ್ಯೆಯ ವಿಡಿಯೋ ವೈರಲ್ ಆಗಿದ್ದು, ರಸ್ತೆಯಲ್ಲಿ ಕಾರು, ಮೋಟರ್ ಸೈಕಲ್, ಇತರೆ ವಾಹನ ಹಾದು ಹೋಗುತ್ತಿದೆ ಈ ನಡುವೆಯೇ ಇಬ್ಬರು ಕೋಲುಗಳಿಂದ ಒಬ್ಬ ವ್ಯಕ್ತಿಯನ್ನು ಬಡಿಯುವುದು ಕಾಣಿಸುತ್ತದೆ. ಆದರೆ ಯಾರು ತಡೆಯುವುದಿಲ್ಲ ಮತ್ತು ಬಳಿಕ ಆಸ್ಪತ್ರೆಗೆ ಕರೆದೊಯ್ಯುವುದಿಲ್ಲ. ಈ ಘಟನೆಯ...