Wednesday, January 22, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಭಾರತದ ಗಡಿಯೊಳಗೆ ನಾಗರಿಕ ವೇಷದಲ್ಲಿ ನುಸುಳಿದ ಚೀನಿ ಸೈನಿಕರು- ಕಹಳೆ ನ್ಯೂಸ್

ಶ್ರೀನಗರ: ಭಾರತದ ನ್ಯೋಮಾ ಪ್ರದೇಶದ ಚಂಗ್‌ತಾಂಗ್ ಗ್ರಾಮಕ್ಕೆ ನಾಗರಿಕ ವೇಷದಲ್ಲಿ ಚೀನಾದ ಸೈನಿಕರು ಎರಡು ವಾಹನಗಳಲ್ಲಿ ನುಸುಳಿರುವ ಘಟನೆ ನಡೆದಿದೆ. ಸ್ಥಳೀಯರು ಜಾನುವಾರುಗಳನ್ನು ಮೇಯಿಸುತ್ತಿದ್ದಾಗ ನಾಗರಿಕರ ವೇಷದಲ್ಲಿದ್ದ ಚೀನಿ ಸೈನಿಕರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು,ಆದರೆ ಅದಕ್ಕೆ ಸ್ಥಳೀಯ ನಿವಾಸಿಗಳು ಪ್ರತಿಭಟನೆ ಮಾಡಿದ ಕಾರಣ ಅವರು ಹಿಂದಕ್ಕೆ ಹೋಗಿದ್ದಾರೆ. ಭಾರತ- ಚೀನಾ ಗಡಿಯಲ್ಲಿ ಭಾರತದ ಭೂಪ್ರದೇಶದೊಳಕ್ಕೆ ಪ್ರವೇಶಿಸುತ್ತಿರುವುದು ವೀಡಿಯೊವನ್ನು ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಸ್ಥಳೀಯ ಗ್ರಾಮಸ್ಥರು ಪ್ರಬಲ ಪ್ರತಿಭಟನೆ ನಡೆಸಿ...
ಹೆಚ್ಚಿನ ಸುದ್ದಿ

ಸೌದಿ ಅರೇಬಿಯಾ: ಅಂತರರಾಷ್ಟ್ರೀಯ ವಿಮಾನ ಸೇವೆ ಸ್ಥಗಿತ – ಕಹಳೆ ನ್ಯೂಸ್

ದುಬೈ: ಸೌದಿ ಅರೇಬಿಯಾವು ಕೊರೊನಾ ಸೋಂಕಿನ ಹೊಸ ರೂಪಾಂತರವನ್ನು ಹರಡದಂತೆ ತಡೆಯಲು ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿದೆ. ಅಂತರರಾಷ್ಟ್ರೀಯ ವಿಮಾನ ಸೇವೆಯನ್ನು ಒಂದು ವಾರದ ತನಕ ಸ್ಥಗಿತಗೊಳಿಸಲಾಗಿದೆ. ವೈರಸ್‌ನ ಸ್ವರೂಪದ ಬಗ್ಗೆ ವೈದ್ಯಕೀಯ ಮಾಹಿತಿ ಲಭ್ಯವಾಗುವವರೆಗೂ ಅಂತರರಾಷ್ಟ್ರೀಯ ವಿಮಾನ ಸೇವೆಯ ಮೇಲಿನ ನಿರ್ಬಂಧವನ್ನು ಮುಂದುವರಿಸುವ ಸಾಧ್ಯತೆಯಿದೆ' ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯವು ತಿಳಿಸಿದೆ. ಅಷ್ಟೆ ಅಲ್ಲದೆ ಸೌದಿ ಅರೇಬಿಯಾವು ಭೂ ಮತ್ತು ಜಲ ಮಾರ್ಗಗಳನ್ನು ಒಂದು ವಾರದವರೆಗೆ...
ಹೆಚ್ಚಿನ ಸುದ್ದಿ

ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ಭಾಷಣ ಮುಗಿಯುವರೆಗೆ ಮನೆಯಲ್ಲಿ ತಟ್ಟೆ ಬಾರಿಸಿ; ಭಾರತೀಯ ಕಿಸಾನ್ ಯೂನಿಯನ್ ಜಗಜಿತ್ ಸಿಂಗ್ – ಕಹಳೆ ನ್ಯೂಸ್

ನವದೆಹಲಿ:ಡಿಸೆಂಬರ್ 27 ರಂದು "ಪ್ರಧಾನಿ ನರೇಂದ್ರ ಮೋದಿ ಅವರ ತಿಂಗಳ ರೇಡಿಯೋ ಕಾರ್ಯಕ್ರಮವಾದ ಮನ್‌‌‌ ಕೀ ಬಾತ್‌ ನಡೆಯಲಿದೆ. ಈ ವೇಳೆ ಅವರ ಭಾಷಣ ಮುಗಿಯುವ ತನಕ ಊಟದ ತಟ್ಟೆಯನ್ನು ಹಿಡಿದು ಬಾರಿಸಬೇಕು" ಎಂದು ಭಾರತೀಯ ಕಿಸಾನ್‌ ಯೂನಿಯನ್‌‌ನ ಜಗಜಿತ್‌ ಸಿಂಗ್‌ ಹೇಳಿದ್ದಾರೆ. ಹಾಗೆ "ಡಿಸೆಂಬರ್ 25 ರಿಂದ 27 ರವರೆಗೆ ಹರಿಯಾಣದ ಟೋಲ್‌ ಪ್ಲಾಝಾದಲ್ಲಿ ಮುತ್ತಿಗೆ ಹಾಕಲು ತೀರ್ಮಾನ ಕೈಗೊಂಡಿದ್ದೇವೆ. ಮತ್ತು ಡಿಸೆಂಬರ್ 23 ರಂದು ಕಿಸಾನ್‌‌ ದಿವಸವನ್ನು...
ಸುದ್ದಿಹೆಚ್ಚಿನ ಸುದ್ದಿ

ಚಿಕ್ಕಮುಡ್ನೂರು 2019-20 ನೇ ಸಾಲಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ- ಕಹಳೆ ನ್ಯೂಸ್

ಪುತ್ತೂರು: ಚಿಕ್ಕಮುಡ್ನೂರು 2019-20 ನೇ ಸಾಲಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯು ಡಿಸೆಂಬರ್ 19 ರಂದು ಸಂಘದ ಆವರಣದಲ್ಲಿ ಸುಂದರ ಪೂಜಾರಿ ಬಡಾವು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಸಕ್ತ ಸಾಲಿನಲ್ಲಿ 7,70,896ರೂ. ಲಾಭಗಳಿಸಿದ್ದು, ಪ್ರತಿ ಲೀಟರ್ ಹಾಲಿಗೆ 1.27 ಪೈಸೆ ಬೋನಸ್ ಮತ್ತು 20% ಡಿವಿಡೆಂಟ್ ನೀಡಲಾಗುವುದೆಂದು ತೀರ್ಮಾನಿಸಲಾಗಿದ್ದು, 287935 ಲೀಟರ್ ಹಾಲು ಖರೀದಿ ಮಾಡಲಾಗಿದೆ.ಹಾಗೆ ಹೊಸ 25 ಸದಸ್ಯರು ಸೇರಿದಂತೆ 335 ಮಂದಿ...
ಹೆಚ್ಚಿನ ಸುದ್ದಿ

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಸೀದಿಯ ಬ್ಲೂ ಪ್ರಿಂಟ್ ಬಿಡುಗಡೆ – ಕಹಳೆ ನ್ಯೂಸ್

ಅಯೋಧ್ಯೆ : ಸುಪ್ರೀಂಕೋರ್ಟ್ ಆದೇಶದಂತೆ ಹಂಚಿಕೆಯಾದ ಐದು ಎಕರೆ ಭೂಮಿಯಲ್ಲಿ ನಿರ್ಮಾಣವಾಗಲಿರುವ ಅಯೋಧ್ಯೆ ಮಸೀದಿ, ಬ್ರಹ್ಮಾಂಡದ ವಿನ್ಯಾಸ ಹೊಂದಿದ್ದು, ಬಾಹ್ಯಾಕಾಶದಲ್ಲಿನ ಭೂಮಿಯಂತೆ ಗೋಲರೂಪದಲ್ಲಿ ಕಂಗೊಳಿಸಲಿದೆ. ವಿಶೇಷವೆಂದರೆ ಭಾರತದ ಇಸ್ಲಾಮಿಕ್ ಕಟ್ಟಡಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಗುಮ್ಮಟಗಳು, ಕಮಾನುಗಳು ಅಥವಾ ಸ್ತಂಭಗಳು ಇರುವುದಿಲ್ಲ ಎಂದು ಇಂಡೋ- ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್‍ನ ಸದಸ್ಯರ ಜತೆಗೆ ಮಸೀದಿಯ ನೀಲನಕ್ಷೆಯನ್ನು ಶನಿವಾರ ಬಿಡುಗಡೆ ಮಾಡಿದ ವಾಸ್ತುಶಿಲ್ಪಿ ಎಸ್.ಎಂ.ಅಖ್ತರ್ ಹೇಳುತ್ತಾರೆ. ಧನ್ನಿಪುರ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಆಯತಾಕಾರದ ಸಂಕೀರ್ಣದಲ್ಲಿ ನಿರ್ಮಾಣವಾಗಲಿರುವ...
ಹೆಚ್ಚಿನ ಸುದ್ದಿ

ಉಚಿತವಾಗಿ ಪಾನ್ ಕಾರ್ಡ್ ಪಡೆಯುವುದು ಹೇಗೆ? ಇಲ್ಲಿದೆ ನೋಡಿ ವಿವರ – ಕಹಳೆ ನ್ಯೂಸ್

ನವದೆಹಲಿ: ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಪ್ರತಿಯೊಬ್ಬ ವ್ಯಕ್ತಿಯ ಪಾಲಿಗೆ ಕಡ್ಡಾಯ. ಈ ಎರಡು ಕಾರ್ಡ್ ಗಳಿಲ್ಲದೆ, ಯಾವುದೇ ಹಣಕಾಸಿನ ವ್ಯವಹಾರಗಳನ್ನ ಪೂರ್ಣಗೊಳಿಸಲು ಸಾಧ್ಯವಿಲ್ಲ. ಆಧಾರ್ ಕಾರ್ಡ್ ಸಹಾಯದಿಂದ ಇ-ಪ್ಯಾನ್ ಅನ್ನ ಕೆಲವೇ ನಿಮಿಷಗಳಲ್ಲಿ ಪಡೆಯಬೋದು. ಅದ್ಹೇಗೆ ಅನ್ನೋ ವಿವರ ಈ ಕೆಳಗಿನಂತಿದೆ. ತತ್ ಕ್ಷಣದ ಇ-ಪಾನ್ ಕಾರ್ಡ್ ಸ್ವೀಕರಿಸಬಹುದು..! ಇನ್ ಸ್ಟಂಟ್ ಪ್ಯಾನ್ ಸೌಲಭ್ಯದಡಿ ಆಧಾರ್ ಕಾರ್ಡ್ ಮೂಲಕ ಇ-ಪ್ಯಾನ್ ಕಾರ್ಡ್ ನೀಡಲು ಕೇವಲ 10 ನಿಮಿಷಗಳು...
ಹೆಚ್ಚಿನ ಸುದ್ದಿ

694 ರೂ. ʼಗ್ಯಾಸ್‌ ಸಿಲಿಂಡರ್‌ʼರನ್ನ ನೀವು ಕೇವಲ 194 ರೂ.ಗಳಿಗೆ ಪಡೆಯ್ಬೋದು, ಅದ್ಹೇಗೆ ? ಇಲ್ಲಿದೆ ವಿವರ..!- ಕಹಳೆ ನ್ಯೂಸ್

ಆನ್‌ಲೈನ್ ಪಾವತಿ ಕಂಪನಿ ಪೇಟಿಎಂ ಗ್ರಾಹಕರಿಗೆ ಉತ್ತಮ ಕೊಡುಗೆಯನ್ನ ನೀಡಿದ್ದು, ಈಗ ನೀವು ಅಡುಗೆಮನೆಯಲ್ಲಿ ಬಳಸುವ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅನ್ನ 694 ರೂ. ಬದಲಿಗೆ ಕೇವಲ 194 ರೂ.ಗಳಿಗೆ ಕಾಯ್ದಿರಿಸಬಹುದು. ಅಂದ್ಹಾಗೆ, ಎಲ್‌ಪಿಜಿ ವಿತರಣೆಗೆ ಪೇಟಿಎಂ ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹೌದು, ಪೇಟಿಎಂ ಗ್ರಾಹಕರಿಗೆ ಉತ್ತಮ ಕೊಡುಗೆಯನ್ನ ತಂದಿದ್ದು, ಗ್ಯಾಸ್ ಸಿಲಿಂಡರ್ ಕಾಯ್ದಿರಿಸುವಾಗ ಕಂಪನಿಯು ನಿಮಗೆ 500 ರೂಪಾಯಿಗಳ ಕ್ಯಾಶ್‌ಬ್ಯಾಕ್...
ಹೆಚ್ಚಿನ ಸುದ್ದಿ

ಶಿವಸೇನೆಯ ಮುಖಂಡ ಮೋಹನ್ ರಾವಲೆ ನಿಧನ-ಕಹಳೆ ನ್ಯೂಸ್

ಮುಂಬೈ: ಶಿವಸೇನಾ ಮುಖಂಡ 72 ವಯಸ್ಸಿನ ಮೋಹನ ರಾವಲೆ ಅವರು ಹೃದಯಾಘಾತದಿಂದ ಶನಿವಾರ ಗೋವಾದಲ್ಲಿ ನಿಧನರಾಗಿದ್ದಾರೆ. ದಕ್ಷಿಣ ಮಧ್ಯ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ಮೋಹನ್ ರಾವಲೆ ಅವರು ಐದು ಬಾರಿ ಸಂಸದರಾಗಿದ್ದರು.ಈ ಕುರಿತು ಶಿವಸೇನಾ ಮುಖಂಡ ಸಂಜಯ್‌ ರಾವತ್‌ ಅವರು"ಮೋಹನ ರಾವಲೆ ಅವರು ನಿಧನರಾಗಿದ್ದರೆ, ಆದರೆ ಅವರು ನಿಜವಾದ ಶಿವಸೈನಿಕ ಮತ್ತು ವಿಶಾಲ ಹೃದಯದ ಸ್ನೇಹಿತರಾಗಿದ್ದರು" ಎಂದು ಟ್ವೀಟ್ ಮಾಡಿದ್ದಾರೆ....
1 85 86 87 88 89 132
Page 87 of 132