Wednesday, January 22, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಒಂದೂ ‘ಕೋವಿಡ್‌’ ಪ್ರಕರಣವಿಲ್ಲದ ತಾಣ ‘ಲಕ್ಷದ್ವೀಪ’! – ಕಹಳೆ ನ್ಯೂಸ್

ಕೊಚ್ಚಿ: ವಿಶ್ವವನ್ನೇ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡು ಅಲುಗಾಡಿಸಿ, ಲಕ್ಷಾಂತರ ಜನರ ಸಾವಿಗೆ ಕಾರಣವಾದ 'ಕೋವಿಡ್‌ 19', ಭಾರತದ ಪುಟ್ಟ ಹಾಗೂ ದ್ವೀಪಗಳ ಸಮೂಹದ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪಕ್ಕೆ ಮಾತ್ರ ಪ್ರವೇಶಿಸಿಲ್ಲ..! ಇವತ್ತಿಗೂ ಈ ದ್ವೀಪದಲ್ಲಿ ಒಂದೇ ಒಂದು 'ಕೋವಿಡ್‌ 19' ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ. ಇಲ್ಲಿನ ನಾಗರಿಕರು ಸೋಂಕಿನ ಭಯವಿಲ್ಲದೇ ಆರಾಮಾಗಿದ್ದಾರೆ. ಮಾಸ್ಕ್ ಧರಿಸುವುದಿಲ್ಲ, ಸ್ಯಾನಿಟೈಸರ್ ಬಳಸುವುದಿಲ್ಲ. ಅಷ್ಟೇ ಅಲ್ಲ, ಇಲ್ಲಿ ಕೋವಿಡ್‌ 19 ಸಾಂಕ್ರಾಮಿಕದ ಮಾರ್ಗಸೂಚಿ ನಿಯಮಗಳನ್ನೂ ಜಾರಿಗೊಳಿಸಿಲ್ಲ! ದೇಶದಲ್ಲಿ...
ಹೆಚ್ಚಿನ ಸುದ್ದಿ

ಮಾಣಿ ಪ್ರೌಢಶಾಲೆಯಲ್ಲಿ‌ ನಿವೃತ್ತ ಬಿ.ಕೃಷ್ಣಪ್ಪ ನಾಯ್ಕ್ ಅವರ ಬೀಳ್ಕೊಡುಗೆ ಕಾರ್ಯಕ್ರಮ- ಕಹಳೆ ನ್ಯೂಸ್

ಬಂಟ್ವಾಳ: ಮಾಣಿ ಪ್ರೌಢಶಾಲೆಯಲ್ಲಿ ಸುಮಾರು 34 ವರ್ಷಗಳಿಂದ ಜವಾನರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಕೃಷ್ಣಪ್ಪ ನಾಯ್ಕ್ ಅವರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಣಿ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ಅವರು ಕೃಷ್ಣಪ್ಪ ನಾಯ್ಕ್ ರ ಸೇವೆಯನ್ನು ಶ್ಲಾಘಿಸಿದರು. ಮುಖ್ಯ ಅತಿಥಿಯಾಗಿ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿ ಪಾಲ್ ಗಂಗಾಧರ ಆಳ್ವ ಶುಭ ಹಾರೈಸಿದರು. ಹಾಗೆಯೇ ಮಾಣಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಲ್ ಶ್ರೀ...
ಹೆಚ್ಚಿನ ಸುದ್ದಿ

ಗುತ್ತಿಗೆ ಜಮೀನಿನಲ್ಲಿ ಕುಲಾಯಿಸಿದ ಅದೃಷ್ಟ – ಕಹಳೆ ನ್ಯೂಸ್

ನವದೆಹಲಿ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ರೈತನೊಬ್ಬನ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ. ಎಂದಿನಂತೆಯೇ ಜಮೀನಿನಲ್ಲಿ ಬೆವರು ಹರಿಸುತ್ತಿದ್ದ ರೈತ, ಮುಂದೊಮ್ಮೆ ತನಗೆ ಜಾಕ್​ಪಾಟ್​ ಹೊಡೆಯುತ್ತದೆ ಎಂದು...
ಹೆಚ್ಚಿನ ಸುದ್ದಿ

ಅಮಿತ್ ಶಾ – ರೈತ ನಾಯಕರ ಸಭೆ ವಿಫಲ : ಇಂದು ನಡೆಯಬೇಕಿದ್ದ ಆರನೇ ಸುತ್ತಿನ ಮಾತುಕತೆ ರದ್ದು – ಕಹಳೆ ನ್ಯೂಸ್

ನವದೆಹಲಿ: ಮಂಗಳವಾರ ರೈತರು ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್ ನದೆಸಿದ್ದು, ಇದರ ಬೆನ್ನಲ್ಲೇ ಮಂಗಳವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ರೈತ ಮುಖಂಡರ ನಡುವೆ ನಡೆದ ಸಭೆ ನಡೆದಿದ್ದು, ಅದು ವಿಫಲವಾಗಿದೆ ಎಂದು ತಿಳಿದು ಬಂದಿದೆ. ಅಮಿತ್ ಶಾ ಮನವಿ ಹಿನ್ನೆಲೆಯಲ್ಲಿ 13ಕ್ಕೂ ಹೆಚ್ಚು ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರ ಮತ್ತು ರೈತರು ಪಟ್ಟು ಸಡಿಲಿಸದೆ ತಮ್ಮ ನಿಲುವುಗಳಿಗೆ ಭದ್ರವಾಗಿ ಅಂಟಿಕೊಂಡಿರುವುದರಿಂದ ಮಾತುಕತೆ ಫಲಪ್ರದವಾಗಿಲ್ಲ....
ಹೆಚ್ಚಿನ ಸುದ್ದಿ

ಹಿಂದೂ ಜಾಗರಣ ವೇದಿಕೆ ಕರೋಪಾಡಿ ವತಿಯಿಂದ ಮಿತ್ತನಡ್ಕ ಶಾಲೆಯ ಸ್ವಚ್ಚತಾ ಕಾರ್ಯಕ್ರಮ- ಕಹಳೆ ನ್ಯೂಸ್

ವಿಟ್ಲ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೂಚನೆಯ ಮೇರೆಗೆ ಮಿತ್ತನಡ್ಕ ಶಾಲೆಯ ಒಳಾಂಗಣವನ್ನು ಹಿಂದೂ ಜಾಗರಣ ವೇದಿಕೆ ಕರೋಪಾಡಿ ವತಿಯಿಂದ ಶುಚಿಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆ ಕರೋಪಾಡಿಯ ವಲಯದ ಕಾರ್ಯಕರ್ತರು ಭಾಗವಹಿಸಿದರು....
ಹೆಚ್ಚಿನ ಸುದ್ದಿ

ಏಪ್ರಿಲ್ 5ರಂದು ಪ್ರಧಾನಿ ಮೋದಿಯವರು ಹಚ್ಚಿದ್ದ ದೀಪ ಹೊಸ ದಾಖಲೆ- ಕಹಳೆ ನ್ಯೂಸ್

ನವದೆಹಲಿ: ಕೊರೋನಾ ಲಾಕ್ ಡೌನ್ ‌ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ವಾರಿಯರ್ಸ್‌ ಗೆ ಧನ್ಯವಾದ ತಿಳಿಸಲು ಏಪ್ರಿಲ್ ನಲ್ಲಿ ಹಚ್ಚಿದ್ದ ದೀಪ ಇದೀಗ ಭಾರಿ ಸುದ್ಧಿ ಮಾಡಿದೆ. ಮೋದಿ ಅವರು ಏಪ್ರಿಲ್ 5ರಂದು ರಾತ್ರಿ 9ಗಂಟೆಗೆ ಸರಿಯಾಗಿ ದೀಪ ಹಚ್ಚುವಂತೆ ದೇಶದ ಸಮಗ್ರ ಜನರಿಗೆ ಕರೆನೀಡಿದ್ದು, ಅಂದೇ ಮೋದಿಯವರು ತಾವು ದೀಪ ಹಚ್ಚುವ ಪೋಟೋಯೊಂದನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದ್ದರು.ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.ಈ...
ಹೆಚ್ಚಿನ ಸುದ್ದಿ

ಎಲ್.ಪಿಜಿ ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆ- ಕಹಳೆ ನ್ಯೂಸ್

ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ವೆಬ್ ಸೈಟ್ ನಲ್ಲಿನ ಅಪ್ ಡೇಟ್ ಪ್ರಕಾರ, ಎಲ್ಲ ಪ್ರಮುಖ ನಗರಗಳಲ್ಲಿ 14.2 ಕೆಜಿ ತೂಕದ ಎಲ್ ಪಿಜಿ ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆ ಆಗಿದೆ. ಐದು ತಿಂಗಳು ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಸತತವಾಗಿ ಮೂರು ತಿಂಗಳು ದರ ಕಡಿತ ಆದ ಮೇಲೆ, ಜೂನ್ ಹಾಗೂ ಜುಲೈನಲ್ಲಿ ಎಲ್ ಪಿಜಿ ಸಿಲಿಂಡರ್ ದರ ಭಾರತದಲ್ಲಿ ಏರಿಕೆ ಆಗಿತ್ತು. ಆದರೆ ಜುಲೈ ಆದ...
ಹೆಚ್ಚಿನ ಸುದ್ದಿ

ಶ್ರೀ ಕ್ಷೇತ್ರ ನರಹರಿ ಪರ್ವತದಲ್ಲಿ ಡಿ.13 ಮತ್ತು 14 ರಂದು ಲಕ್ಷದೀಪೋತ್ಸವ ಹಾಗೂ ತೀರ್ಥಸ್ನಾನ- ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಹಾಗೂ ಧಾರ್ಮಿಕ ಸನ್ನಿಧಿಯಾಗಿರುವ ನರಹರಿ ಪರ್ವತದಲ್ಲಿದಲ್ಲಿರುವ ಶ್ರೀ ಸದಾಶಿವ ದೇವಾಲಯದಲ್ಲಿ ಡಿಸೆಂಬರ್13 ಮತ್ತು14 ಲಕ್ಷದೀಪೋತ್ಸವ ಹಾಗೂ ತೀರ್ಥಸ್ನಾನ ನಡೆಯಲಿದೆ. ಈ ಸಂದರ್ಭದಲ್ಲಿ ಕೋವಿಡ್ 19 ನಿಯಮ ಪಾಲನೆಗಳು ಕಡ್ಡಾಯವಾಗಿದ್ದು, ಭಕ್ತರು ಸಹಕರಿಸಬೇಕೆಂದು ನರಹರಿ ಪರ್ವತ ಶ್ರೀ ಸದಾಶಿವ ದೇವಾಲಯದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ....
1 92 93 94 95 96 132
Page 94 of 132