ಮತ್ತೆ ಚೇತರಿಕೆ ಕಂಡ ಅಡಿಕೆ ಧಾರಣೆ : ರೈತರ ಮುಖದಲ್ಲಿ ಮಂದಹಾಸ – ಕಹಳೆ ನ್ಯೂಸ್
ಪುತ್ತೂರು : ಈ ವರ್ಷ ಇದೆ ಮೊದಲ ಬಾರಿಗೆ ಚಾಲಿ ಅಡಿಕೆ ಧಾರಣೆ ಏರಿಕೆಯತ್ತ ಮುಖ ಮಾಡಿದೆ. ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಕುಸಿತ ಸಾಗಿದ ಅಡಿಕೆ ರೇಟ್ ಒಂದು ಹಂತದಲ್ಲಿ 5 ವರ್ಷದ ಹಿಂದಿನ ಧಾರಣೆಗೆ ಕುಸಿಯುವ ಭೀತಿ ಎದುರಾಗಿತ್ತು. ಹೀಗಾಗಿ ಆಡಿಕೆ ಬೆಳೆಗಾರರಲ್ಲಿ ಆತಂಕ ಮನೆ ಮಾಡಿತ್ತು. ಅಡಿಕೆ ಆಮದು ಹಾಗೂ ಅಡಿಕೆ ಕಳ್ಳ ಸಾಗಾಣಿಕೆ ಅಡಿಕೆ ಬೆಳೆ ಕುಸಿತದಲ್ಲಿ ಪ್ರಧಾನ ಪಾತ್ರ ವಹಿಸಿತ್ತು . ಸಾಮಾನ್ಯವಾಗಿ...