ಗ್ರಾಹಕರಿಗೆ ಕಣ್ಣೀರು ತರಿಸಿದ ಈರುಳ್ಳಿ: ಕರಾವಳಿಯಲ್ಲಿ ʼಶತಕʼ ಬಾರಿಸಿದ ದರ – ಕಹಳೆ ನ್ಯೂಸ್
ಮಂಗಳೂರು: ಕಳೆದ 5 ದಿನಗಳಿಂದ ಕರಾವಳಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇದೆ. ಬೆಲೆ ಏರಿಕೆಯಿಂದಾಗಿ ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ. 4-5 ದಿನಗಳ ಹಿಂದೆ ಕೆಜಿ ಈರುಳ್ಳಿಗೆ 80 ರೂಪಾಯಿ ಇದ್ದ ದರ 90 ರಿಂದ 96 ರೂಪಾಯಿಗೆ ಏರಿಕೆಯಾಗಿದೆ. ಹೊಸ ಈರುಳ್ಳಿಗೆ 60 ರಿಂದ 80 ರೂಪಾಯಿಗಳಾಗಿದ್ದು, ಸಣ್ಣ ಈರುಳ್ಳಿ ಬೆಲೆ 40 ರಿಂದ 50 ರೂಪಾಯಿ ದರ ಇದೆ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಈರುಳ್ಳಿ...