ದೈಹಿಕ ಸಂಬಂಧದ ದೃಶ್ಯಗಳನ್ನು ವೀಡಿಯೋ ಮಾಡಿಟ್ಟುಕೊಂಡು ಪದೇಪದೆ ಅಕ್ರಮ ಸಂಬಂಧಕ್ಕಾಗಿ ವಿವಾಹಿತ ಮಹಿಳೆಯ ಬ್ಲಾಕ್ಮೇಲ್ ; ಒಲ್ಲೆ ಎಂದ್ರೂ ಅಕ್ರಮ ಸಂಬಂಧ ಮುಂದುವರಿಸಲು ಪೀಡಿಸುತ್ತಿದ್ದ ಮಹಿಳೆಯ ದುರಂತ ಅಂತ್ಯ..! – ಕಹಳೆ ನ್ಯೂಸ್
ಕನಕಪುರ: ವಿವಾಹಿತ ಮಹಿಳೆಯ ಹತ್ಯೆ ಪ್ರಕರಣವನ್ನು ಒಂದೇ ದಿನದಲ್ಲಿ ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಗರದ ಕುರುಪೇಟೆ ಕೆರೆಬೀದಿ ನಿವಾಸಿ ಹನುಮಂತ(30) ಕೊಲೆ ಆರೋಪಿ. ಶ್ರುತಿ(32) ಕೊಲೆಯಾದವಳು. ಕನಕಪುರ ನಗರದ ಕುರುಪೇಟೆಯ ಶ್ರುತಿ ಪಕ್ಕದ ಬೀದಿಯ ಹನುಮಂತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈಕೆ ವಿವಾಹಿತೆ. ಹನುಮಂತನೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನ ವಿಡಿಯೋ ಮಾಡಿಟ್ಟುಕೊಂಡಿದ್ದ ಶ್ರುತಿ ಮದುವೆ ಆಗುವಂತೆ ಪೀಡಿಸುತ್ತಿದ್ದಳು. ಅಲ್ಲದೆ ಆಗಾಗ ಮಧ್ಯರಾತ್ರಿ ಬರುವಂತೆಯೂ ಒತ್ತಾಯಿಸುತ್ತಿದ್ದಳು. ಸಾಕು ಇನ್ಮುಂದೆ ಅಕ್ರಮ ಸಂಬಂಧ...