ʼಯುವತಿಯರೇ ಹುಷಾರ್ʼ..! ಮೇಕಪ್‌ನಿಂದಲೇ ವಧುವಿನ ಮುಖವೇ ವಿರೂಪ, ʼಮದುವೆ ಕ್ಯಾನ್ಸಲ್ʼ – ಕಹಳೆ ನ್ಯೂಸ್
ಹಾಸನ : ಇತ್ತೀಚಿನ ದಿನಗಳಲ್ಲಿ ಮದುವೆ ಅಂದಾಗ ಬ್ಯೂಟಿಪಾರ್ಲರ್‌ಗಳಿಗೆ ತೆರಳದವರೇ ಇಲ್ಲ. ಮದುವೆ ದಿನ ವಧು ಚೆನ್ನಾಗಿ ಕಾಣಿಸಬೇಕೆಂದು ಎಗ್ಗಿಲ್ಲದ ಸರ್ಕಸ್ ಮಾಡ್ತಾರೆ. ಅದಕ್ಕಾಗಿ ಪಾರ್ಲರ್‌ಗೆ ತೆರಳಿ ಮುಖವನ್ನು ಅಂದಗೊಳಿಸಲು ಹೋಗಿ ಮುಖವೇ ವಿರೂಪಗೊಂಡು ಮದುವೆ ಕ್ಯಾನ್ಸಲ್ ಆದ ದುರಂತ ಘಟನೆ ಹಾಸನದ ಅರಸೀಕೆರೆಯಲ್ಲಿ ನಡೆದಿದೆ. ಮದುವೆಯಾಗಬೇಕಿದ್ದ ವಧು ದುರ್ಗತಿ ಎಂಬಾಕೆ ಹೊಸ ಮಾದರಿಯ ಮೇಕಪ್ ಮಾಡಿಯಲು ಹೋಗಿ ಯಡವಟ್ಟು ಮಾಡಿಕೊಂಡಿದ್ದು, ಮೇಕಪ್ ಮಾಡುವುದಾಗಿ ಹೇಳಿ ಸ್ಟೀಮ್ ತೆಗೆದುಕೊಂಡಿದ್ದು. ಇದಾದ...