ಉದ್ಯೋಗಕಡಬಗೋಕರ್ಣದಕ್ಷಿಣ ಕನ್ನಡಪುತ್ತೂರುಬದಿಯಡ್ಕಬಳ್ಳಾರಿಬೆಂಗಳೂರುಬೈಂದೂರುಭಟ್ಕಳಮಡಿಕೇರಿಮಂಡ್ಯಮಾಹಿತಿಮೈಸೂರುರಾಜ್ಯರಾಮನಗರರಾಷ್ಟ್ರೀಯಸಕಲೇಶಪುರಸುದ್ದಿಹಾಸನಹುಬ್ಬಳ್ಳಿಹೆಚ್ಚಿನ ಸುದ್ದಿ
ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಅರೇಮ್ಯ 2024 ಸ್ಪರ್ಧೆ ಉದ್ಘಾಟನೆ; ಮಾಹಿತಿ ಮತ್ತು ತಜ್ಞತೆ ಪಡೆಯುವುದಕ್ಕೆ ಸ್ಪರ್ಧೆಗಳು ಅವಶ್ಯಕ : ಸುರೇಶ ಶೆಟ್ಟಿ-ಕಹಳೆ ನ್ಯೂಸ್
ಪುತ್ತೂರು: ಜಾಹೀರಾತಿನಂತಹ ಕ್ಷೇತ್ರ ಇಂದು ಕೋಟ್ಯಂತರ ರೂಪಾಯಿ ವಹಿವಾಟುಗಳ ಕೇಂದ್ರವೆನಿಸಿದೆ. ಆದ್ದರಿಂದ ಇಂತಹ ರಂಗಗಳ ಬಗೆಗೆ ಯುವಮನಸ್ಸುಗಳಿಗೆ ಮಾಹಿತಿ, ತಜ್ಞತೆ ಒದಗಿಸಿಕೊಡಬೇಕಾದ ಅವಶ್ಯಕತೆಗಳಿವೆ. ಈ ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಆಯೋಜಿಸುವ ಜಾಹೀರಾತು, ಉತ್ಪನ್ನ ಪ್ರಸ್ತುತಿಯಂತಹ ಸ್ಪರ್ಧೆಗಳು ಪ್ರಾಮುಖ್ಯತೆ ಪಡೆಯುತ್ತವೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಕೆ. ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ...