ಕೆಮ್ಮಾಯಿ: ಅಶ್ವತ್ಥ ಮಹೋತ್ಸವ ಹಾಗೂ ವಾರ್ಷಿಕೋತ್ಸವ ಶನೈಶ್ಚರ ಗೃಹವೃತ ಕಲ್ಪೋಕ್ತ ಪೂಜೆ -ಕಹಳೆ ನ್ಯೂಸ್
ಕೆಮ್ಮಾಯಿ: ಶ್ರೀ ವಿಷ್ಣು ಯುವಕ ಮಂಡಲ ರಿ. ಕೆಮ್ಮಾಯಿ ಇದರ ವತಿಯಿಂದ 28ನೇ ವರ್ಷದ ಅಶ್ವತ್ಥ ಮಹೋತ್ಸವ ಹಾಗೂ ವಾರ್ಷಿಕೋತ್ಸವ ಶನೈಶ್ಚರ ಗೃಹವೃತ ಕಲ್ಪೋಕ್ತ ಪೂಜೆ ಇಂದು ನಡೆಯಿತು. ಸಂಜೆ ಶ್ರೀ ವಿಷ್ಣು ಯುವಕ ಮಂಡಲ ರಿ ಇದರ 28ನೇ ವಾರ್ಷಿಕೋತ್ಸವದ ಅಂಗವಾಗಿ ಸಂಜೆ 7ರಿಂದ 8ರವರೆಗೆ ಭಜನೆ ಹಾಗೂ ಕುಣಿತ ಭಜನೆ ನಡೆಯಲಿದೆ. ರಾತ್ರಿ 8ರಿಂದ ಸಭಾ ಕರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಚತೆಯನ್ನ ಪುತ್ತೂರು ಶಾಸಕ ಅಶೋಕ್ ಕುಮಾರ್...