ಬಿಜೆಪಿ ಬೆಳ್ತಂಗಡಿ ಸಂಘಟನಾ ಪರ್ವ ನಿಯೋಜಿತ ಮಂಡಲ ಅಧ್ಯಕ್ಷರ ಘೋಷಣೆಹಾಗೂ ಮಂಡಲ ಪದಾಧಿಕಾರಿಗಳ ಘೋಷಣೆ -ಕಹಳೆ ನ್ಯೂಸ್
ಬೆಳ್ತಂಗಡಿ : ಬಿಜೆಪಿ ಬೆಳ್ತಂಗಡಿ ಸಂಘಟನಾ ಪರ್ವ ನಿಯೋಜಿತ ಮಂಡಲ ಅಧ್ಯಕ್ಷರ ಘೋಷಣೆ ಹಾಗೂ ಮಂಡಲ ಪದಾಧಿಕಾರಿಗಳ ಘೋಷಣೆಯನ್ನು ಜಿಲ್ಲೆಯ ಸಹ ಚುನಾವಣಾ ಪ್ರಬಾರಿ ಸಾಜ ರಾಧಕೃಷ್ಣ ಆಳ್ವ ಅವರು ನೆರವೇರಿಸಿದರು. ಬಳಿಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ ಶುಭಹಾರೈಸಿದರು ,ಕಾರ್ಯಕ್ರಮದ ಸಭಾ ಅಧ್ಯಕ್ಷರಾಗಿ ಜಿಲ್ಲಾ ಉಪಧ್ಯಕ್ಷ ಜಯಂತ್ ಕೋಟ್ಯಾನ್ ಭಾಗವಹಿಸಿ ಮಾತನಾಡಿರು, . ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಪ್ರಭಾಕರ ಬಂಗೇರ, ಜಿಲ್ಲಾ ಕಾರ್ಯದರ್ಶಿ ವಸಂತಿ ಉಪಸ್ಥಿತರಿದ್ದರು, ಜಿಲ್ಲಾ...