ಪುತ್ತೂರಿನಲ್ಲಿ 6, ಮಂಗಳೂರಿನಲ್ಲಿ 81 ರವಿವಾರ ಒಟ್ಟು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 132 ಮಂದಿಗೆ ಕೊರೋನಾ ಪಾಸಿಟಿವ್.! ; 6 ಮಂದಿ ಸಾವು – ಕಹಳೆ ನ್ಯೂಸ್
ಮಂಗಳೂರು : ಜಿಲ್ಲೆಯಲ್ಲಿ ರವಿವಾರ ಕೋವಿಡ್ ಸೋಂಕಿಗೆ 6 ಮಂದಿ ಸಾವನ್ನಪ್ಪಿದ್ದು, 132 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಕೋವಿಡ್ ಸೋಂಕಿಗೆ ಇಂದು ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಅರೋಗ್ಯ ಇಲಾಖೆ ದೃಢಪಡಿಸಿದೆ, ಇದುವರೆಗೆ ಕೋವಿಡ್ ಸೋಂಕಿಗೆ ಒಟ್ಟು 220 ಮಂದಿ ಸಾವನ್ನಪ್ಪಿದ್ದಾರೆ. ಇಂದಿನ 132 ಹೊಸ ಪ್ರಕರಣಗಳಲ್ಲಿ ಮಂಗಳೂರಿನಲ್ಲಿ 81 ಮಂದಿ, ಬಂಟ್ವಾಳದ 22 ಮಂದಿ, ಬೆಳ್ತಂಗಡಿಯ 4 ಮಂದಿ, ಪುತ್ತೂರಿನಲ್ಲಿ 6 ಮಂದಿ, ಸುಳ್ಯದಲ್ಲಿ 3 ಮಂದಿ...