ಬೆಳ್ತಂಗಡಿಯಲ್ಲಿ ಅಕ್ರಮ ಗೋಸಾಗಾಟಕ್ಕೆ ಬ್ರೇಕ್..! ; ವಾಹನ ತಡೆದು ಗೋವುಗಳನ್ನು ರಕ್ಷಿಸಿದ ಬಜರಂಗದಳದ ಕಾರ್ಯಕರ್ತರು – ಕಹಳೆ ನ್ಯೂಸ್
ಬೆಳ್ತಂಗಡಿ : ತಾಲೂಕಿನಲ್ಲಿ ಅಕ್ರಮ ಗೋಸಾಗಾಟ ಅಂಕೆ ಮೀರಿ ನಡೆಯುತ್ತಿದ್ದು, ಇದೀಗ ಮತ್ತೊಂದು ಅಕ್ರಮ ಗೋಸಾಗಾಟ ಗಾಡಿಯನ್ನು ಭಜರಂಗದಳದ ಕಾರ್ಯಕರ್ತರು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ. ಹಿಂದೂ ಮುಖಂಡರ ಸಭೆ ಶಾಸಕ ಹರೀಶ್ ಪೂಂಜಾರ ಜೊತೆ ಮುಗಿಯುತ್ತಿರುವಂತೆ ಈ ಘಟನೆ ನಡೆದಿರುವುದು ಹಿಂದೂ ಬಾಂಧವರಿಗೆ ಮತ್ತಷ್ಟು ಆಕ್ರೋಶ ಕೆರಳಿಸಿದೆ. ಈಚರ್ ಗಾಡಿಯಲ್ಲಿ ಅಕ್ರಮ ಗೋಸಾಗಾಟದ ಮಾಹಿತಿ ಪಡೆದ ಬಜರಂಗಿಗಳು ಆ ವಾಹನವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಳಿಯಲ್ಲಿ ಬಜರಂಗದಳದ...