ಹಿಂದೂ ಹೆಣ್ಣು ಮಕ್ಕಳನ್ನು ಗುರಿಯಾಗಿಸಿ ಅನ್ಯಕೋಮಿನ ಸಂಸ್ಥೆಯಿಂದ ಸೌಂದರ್ಯ ಸ್ಪರ್ಧೆ – ಹಿಂದೂ ಜಾಗರಣ ವೇದಿಕೆ ಆಕ್ರೋಶ ; ಸ್ಪರ್ಧೆಗೆ ಅವಕಾಶ ನೀಡದಂತೆ ಜಿಲ್ಲಾ ಪೋಲೀಸ್ ಅಧೀಕ್ಷಕರಿಗೆ ದೂರು – ಕಹಳೆ ನ್ಯೂಸ್
ಸುಳ್ಯ : ನಗರದ ಮೊಬೈಲ್ ಗ್ಯಾರೇಜ್ ಹೆಸರಿನ ಸಂಸ್ಥೆಯೊಂದು ತನ್ನ ಫೇಸ್‌ಬುಕ್ ಪೇಜ್ ಹಾಗೂ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಫೋಟೋ ಸೌಂದರ್ಯ ಸ್ಪರ್ಧೆ ಏರ್ಪಡಿಸಿದ್ದು, ಅದರ ವಿವರಗಳನ್ನು ಒಳಗೊಂಡ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೇಲ್ನೋಟಕ್ಕೆ ಇದೊಂದು ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಸಿ ಅನ್ಯಕೋಮಿನವರು ನಡೆಸುವ ಬಗ್ಗೆ ಅನುಮಾನವೆದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಒಂದು ಬಾರಿ ಹಂಚಿಕೆಯಾದ ಫೋಟೋ ಗಳು ಮುಂದೆ ಅಶ್ಲೀಲ ಪೇಜ್ ಗಳಿಗೆ ಅಥವಾ ಫೇಕ್ ಖಾತೆಗಳಿಗೆ ಬಳಕೆಯಾಗುತ್ತಿರುವುದು...