ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮದರ್ಶಿಗಳಾದ ಡಾ ವೀರೇಂದ್ರ ಹೆಗಡೆಯವರಿಂದ CET ಮತ್ತು NEET ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಶೈಕ್ಷಣಿಕದ ಹೊತ್ತಿಗೆ ಹೊರ ತಂದಿರುವ NEST ಪ್ರಕಾಶನ ದ ಗಣಿತ ಹಾಗೂ ವಿಜ್ಞಾನ ದ 4 ಪುಸ್ತಕಗಳ ಲೋಕಾರ್ಪಣೆ-ಕಹಳೆ ನ್ಯೂಸ್
ಧರ್ಮಸ್ಥಳ: ವಿದ್ಯಾರ್ಥಿಗಳಿಗಾಗಿ ಪುಸ್ತಕದ ಲೋಕಾರ್ಪಣೆ ಮಾಡಿದ ಡಾ ವೀರೇಂದ್ರ ಹೆಗಡೆಯವರು ಕಳೆದ ಬಾರಿ NEST ಪ್ರಕಾಶನದ CET ಮಾರ್ಗದರ್ಶನದ ಗಣಿತ ಪುಸ್ತಕವು ಸಾವಿರಾರು ವಿದ್ಯಾರ್ಥಿಗಳಿಗೆ ಅಮೂಲ್ಯ ಕೊಡುಗೆ ಕೊಟ್ಟಿದೆ. NEET ಮತ್ತು CET ಬರೆಯುವ ರಾಜ್ಯದ ಒಳಗೂ ಹಾಗೂ ಹೊರಗಿನ ವಿದ್ಯಾರ್ಥಿಗಳಿಗಾಗಿ ಸುಮಾರು 2 ವರ್ಷಗಳ ಕಾಲ ಪ್ರಯತ್ನ ಮತ್ತು ತಪಶ್ಚರ್ಯ ದಿಂದ ತಯಾರಾದ NEST ಪ್ರಕಾಶನ ಗ್ರೂಪ್ ನ ಈ ಪ್ರಯತ್ನಕ್ಕೆ ಶ್ರೀ ಮಂಜುನಾಥ ದೇವರು ಕೃಪೆ ಮಾಡಲಿ...